ಸಂಜೆ ತಪ್ಪಿಯೂ ಈ ಕೆಲಸ ಮಾಡಬೇಡಿ, ಇದರಿಂದ ಹಣ , ಆರೋಗ್ಯದ ನಷ್ಟ ಸಂಭವಿಸಬಹುದು!!
First Published | May 28, 2021, 1:49 PM ISTವೇದಗಳು ಎಲ್ಲ ಜ್ಞಾನ ಅಂಶಗಳ ಜೊತೆಗೆ ದೈನಂದಿನ ಜೀವನ ಮತ್ತು ಅಭ್ಯಾಸಗಳ ಬಗ್ಗೆ ಮಾರ್ಗದರ್ಶನ ನೀಡಿವೆ. ಶಾಸ್ತ್ರಗಳ ಪ್ರಕಾರ, ಒಬ್ಬ ವ್ಯಕ್ತಿ ಮಾಡುವ ಪ್ರತಿಯೊಂದೂ ಕೆಲಸವು ಅವನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಈ ಪಠ್ಯಗಳು ಜನರ ಆಹಾರ, ಜೀವನ ಪರಿಸ್ಥಿತಿಗಳು, ನಡವಳಿಕೆಯ ಅನೇಕ ಅಂಶಗಳ ಬಗ್ಗೆ ಮಾತನಾಡುತ್ತವೆ. ಅದರ ಪ್ರಕಾರ, ಸಂಜೆ ಕೆಲವು ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.