ಬ್ರಹ್ಮ ದೇವ ರಾವಣನಿಗೆ ತತಾಸ್ತು ಎಂದು ಹೇಳಿದರು. ರಾವಣ ಅಂದುಕೊಂಡ ದೇವರು ನನ್ನನ್ನು ಕಂಡರೆ ಭಯ ಪಡುತ್ತಾರೆ, ಹಾಗಾದರೆ ಮನುಷ್ಯ ಮತ್ತು ಪ್ರಾಣಿಗಳು ನನ್ನನ್ನು ಏನು ಮಾಡಲು ಸಾಧ್ಯ , ಅವರೆಲ್ಲಾ ನನ್ನ ಆಹಾರ ಎಂದು ದರ್ಪದಿಂದ ಯೋಚಿಸಿದ.