ಅಕ್ಟೋಬರ್‌ 15 ರಂದು ನವರಾತ್ರಿಯಲ್ಲಿ 2 ಗ್ರಹಗಳ ಚಲನೆ, ಈ ರಾಶಿಗಳ ಮೇಲೆ ಇರುತ್ತೆ ದುರ್ಗೆಯ ವಿಶೇಷ ಕೃಪೆ

Published : Oct 05, 2023, 05:23 PM IST

ಗ್ರಹಗಳ ಚಲನೆಯನ್ನು ಬದಲಾಯಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.ಇದರಿಂದ ಎಲ್ಲಾ 12  ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಯವರಿಗೆ ಶುಭ ಫಲಗಳು ಮತ್ತು ಕೆಲವು ರಾಶಿಯವರಗೆ ಅಶುಭ ಫಲಗಳು ಸಿಗುತ್ತವೆ.

PREV
15
 ಅಕ್ಟೋಬರ್‌ 15 ರಂದು ನವರಾತ್ರಿಯಲ್ಲಿ  2 ಗ್ರಹಗಳ ಚಲನೆ, ಈ ರಾಶಿಗಳ ಮೇಲೆ ಇರುತ್ತೆ ದುರ್ಗೆಯ ವಿಶೇಷ ಕೃಪೆ

ಈ ವರ್ಷ ನವರಾತ್ರಿಯಂದು ಅಕ್ಟೋಬರ್‌ 15 ರಂದು 2 ಗ್ರಹಗಳ ಚಲನೆ ಬದಲಾಗಲಿದೆ. ಕೆಲವು ರಾಶಿಯವರಿಗೆ ಶುಭ ಫಲಗಳು ಮತ್ತು ಕೆಲವು ರಾಶಿಯವರಗೆ ಅಶುಭ ಫಲಗಳು ಸಿಗುತ್ತವೆ.

25

 ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಬುಧನು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಅದೃಷ್ಟ ಖುಲಾಯಿಸುತ್ತದೆ.
 

35

ಮೇಷ ರಾಶಿಯವರು ಶುಭ ಫಲಿತಾಂಶವನ್ನು ಪಡೆಯುತ್ತಾರೆ. ದುಃಖ ನೋವು ದೂರವಾಗುತ್ತದೆ.ಆರ್ಥಿಕ ಲಾಭವಿರುತ್ತದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.ನಿಮ್ಮ ಕೆಲಸದಲ್ಲಿ ನೀವು ಯಶಸ್ಸು ಪಡೆಯುತ್ತೀರಿ.

45

ಮಿಥುನ ರಾಶಿಯವರಿಗೆ ಹೊಸ ದಾರಿಗಳು ತೆರೆದುಕೊಳ್ಳುತ್ತದೆ. ಹೊಸ ಕೆಲಸ ಪ್ರಾರಂಭಿಸಲು ಉತ್ತಮ ಸಮಯ.ಗೌರವ ಮತ್ತು ಸ್ಥಾನ,ಪ್ರತಿಷ್ಠೆ ಹೆಚ್ಚಳವಾಗುತ್ತದೆ.

55

ಕನ್ಯಾ ರಾಶಿಯವರಿಗೆ ಹೊಸ ಅವಕಾಶ ದೊರೆಯಲಿದೆ.ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ.ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.ಆರ್ಥಿಕ ಅಂಶವು ಬಲವಾಗಿರುತ್ತದೆ.

Read more Photos on
click me!

Recommended Stories