ಏಪ್ರಿಲ್‌ನಲ್ಲಿ ಜನಿಸಿದ ಪುರುಷರು ಗಟ್ಟಿಮುಟ್ಟಾಗಿರುತ್ತಾರೆ. ಅವರು ಯಾರಿಗೂ ಮಣಿಯುವುದಿಲ್ಲ. ಅವರು ಮಾನಸಿಕವಾಗಿ ಬಲಿಷ್ಠರಾಗಿರುತ್ತಾರೆ. ಮದುವೆಗೆ ಮೊದಲು ಇದ್ದ ಪರಿಸ್ಥಿತಿಗೆ ಹೋಲಿಸಿದರೆ ಮದುವೆಯ ನಂತರ ಅವರ ಆರ್ಥಿಕ ಪರಿಸ್ಥಿತಿ ಬದಲಾಗುತ್ತದೆ. ಸಂಗಾತಿಯ ಬೆಂಬಲದಿಂದ, ಅವರು ಮಾಡುವ ಯಾವುದೇ ವ್ಯವಹಾರವು ಲಾಭವನ್ನು ತರುತ್ತದೆ. ಹೀಗಾಗಿ ಕಾಲಾನಂತರದಲ್ಲಿ ಅವರು ಬಹಳ ಶ್ರೀಮಂತರಾಗುತ್ತಾರೆ.