ಮಂಗಳ ಗ್ರಹವು 3 ಅಕ್ಟೋಬರ್ 2023 ರಂದು ತುಲಾವನ್ನು ಪ್ರವೇಶಿಸಿದೆ, ನವೆಂಬರ್ 16 ವರೆಗೆ ಇರುತ್ತದೆ. ಇದು ಮೂರು ರಾಶಿ ಚಕ್ರದವರಿಗೆ ಅದೃಷ್ಟವನ್ನು ತಂದು ಕೋಡುತ್ತದೆ.
24
ಸಿಂಹ ರಾಶಿಯ ಜನರಿಗೆ ನವೆಂಬರ್ 16 ರವರೆಗೆ ತುಂಬಾ ಶುಭ ಫಲಿತಾಂಶವನ್ನು ಪಡೆಯಬಹುದು.ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ . ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗಬಹುದು.
34
ತುಲಾ ರಾಶಿಯವರಿಗೆ ಈ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.ಗೌರವ ಹೆಚ್ಚಾಗುತ್ತದೆ.ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಸಂಬಂಧವು ಸುದಾರಿಸುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಇದ್ದವರಿಗೆ ಈ ಸಮಯ ಉತ್ತಮವಾಗಿದೆ.
44
ಧನು ರಾಶಿಯವರಿಗೆ ಮಂಗಳ ಸಂಕ್ರಮಣದಿಂದ ಒಳ್ಳೆಯ ಸುದ್ದಿ ಸಿಗಬಹುದು. ಹೊಸ ವೃತ್ತಿ ಸಂಬಂಧಿತ ಅವಕಾಶಗಳನ್ನು ಪಡೆಯಬಹುದು.ವ್ಯಾಪಾರಿಗಳಿಗೆ ಲಾಭ ಗಳಿಸುವ ಅವಕಾಶವಿದೆ.ಹೂಡಿಕೆಯಿಂದ ಬಂಪರ್ ಪ್ರಯೋಜನ ಪಡೆಯಬಹುದು.