ವೃಶ್ಚಿಕ ರಾಶಿಯವರಿಗೆ ಶನಿ ಕಾಟದಿಂದ ಮುಕ್ತಿ,ಮುಟ್ಟಿದ್ದೆಲ್ಲಾ ಚಿನ್ನ

Published : Oct 11, 2023, 01:14 PM IST

ವೃಶ್ಚಿಕ ರಾಶಿಯ ಆಡಳಿತ ಗ್ರಹ ಮಂಗಳ, ವೃಶ್ಚಿಕ ರಾಶಿಯವರಿಗೆ ಶನಿ ಧೈಯ ನಡೆಯುತ್ತಿದೆ. ಶನಿಯ ಧೈಯವು ಎರಡೂವರೆ ವರ್ಷಗಳವರೆಗೆ ಇರುತ್ತದೆ.  

PREV
15
ವೃಶ್ಚಿಕ ರಾಶಿಯವರಿಗೆ ಶನಿ ಕಾಟದಿಂದ ಮುಕ್ತಿ,ಮುಟ್ಟಿದ್ದೆಲ್ಲಾ ಚಿನ್ನ

ವೃಶ್ಚಿಕ ರಾಶಿಯಲ್ಲಿ ಶನಿಯ ಧೈಯವು 29 ಏಪ್ರಿಲ್‌ 2022 ರಂದು ಪ್ರಾರಂಭವಾಯಿತು ಮತ್ತು 29 ಮಾರ್ಚ್‌ 2025 ರಂದು ಕೊನೆಗೊಳ್ಳುತ್ತದೆ.
 

25

ಜ್ಯೋತಿಷ್ಯ ದ ಲೆಕ್ಕಾಚಾರದ ಪ್ರಕಾರ , ಶನಿಯು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ವ್ಯಕ್ತಿ ಶುಭ ಫಲಿತಾಂಶವನ್ನು ಪಡೆಯುತ್ತಾನೆ. ಶನಿ ದುರ್ಬಲ ಸ್ಥಾನದಲ್ಲಿದ್ದರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

35

 ಶನಿಯ ಧೈಯದಿಂದ  ಬಳಲುತ್ತಿರುವ ವ್ಯಕ್ತಿಯು ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಎದರಿಸಬೇಕಾಗುತ್ತದೆ. ಶನಿಯ ಪ್ರಭಾವ ದೂರವಾದ ಕೂಡಲೇ ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗಬಹುದು. 

45

 ಶನಿಯ ಧೈಯ ಸಮಯದಲ್ಲಿ ಅಪಾಯಕಾರಿ ಚಟುವಟಿಕೆಗಳನ್ನು ತಪ್ಪಿಸಬೇಕು.ಹಠಾತ್‌ ನಿರ್ಧಾರ ತೆಗೆದುಕೊಳ್ಳಬೇಡಿ.ವಾದಗಳಿಂದ ದೂರವಿರಿ.ಹಣದ ವಿಚಾರದಲ್ಲಿ ಜಾಗರುಕರಾಗಿರಿ.

55

ಶನಿಯ ಧೈಯ ಸಮಯದಲ್ಲಿ ಹನುಮಾನ್‌ ಚಾಲೀಸ್‌ ಪಠಿಸಬೇಕು. ಹನುಮಂತನ ಭಕ್ತನಿಗೆ ಶನಿ ತೊಂದರೆ ನೀಡುವುದಿಲ್ಲ. ಶಿವನ ಜಲಾಭಿಷೇಕ ಮಾಡಿ.

Read more Photos on
click me!

Recommended Stories