ಸೇಲ್ಸ್(Sales) ಮಾರ್ಕೆಟಿಂಗ್, ವಕ್ತಾರರು, ಉಪನ್ಯಾಸಕರು, ನಾಯಕರು ಮುಂತಾದ ಕ್ಷೇತ್ರಗಳಲ್ಲಿ, ಮಾತಿನ ಪ್ರಭಾವವು ಉತ್ತಮವಾಗಿ ನಡೆಯುತ್ತೆ, ಅವರು ತುಂಬಾ ಯಶಸ್ವಿಯಾಗುತ್ತಾರೆ. ಅಂತಹ ಜನರು ತಮ್ಮ ಬಲವಾದ ಸ್ಥಾನವನ್ನು ರಚಿಸಲು ಸಾಧ್ಯವಾಗುತ್ತೆ. ಅವರು ಸಮಾಜದಲ್ಲಿ ಗೌರವ, ಖ್ಯಾತಿ ಮತ್ತು ಸಂಪತ್ತನ್ನು ಪಡೆಯುತ್ತಾರೆ.