ಅಕ್ಟೋಬರ್ 24 ರಿಂದ ನವೆಂಬರ್ 8 ರವರೆಗೆ ಸೂರ್ಯನು ಸ್ವಾತಿ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಈ ವಿಶೇಷ ಚಲನೆಯಿಂದ 4 ರಾಶಿಯವರ ವೃತ್ತಿ ಹಾಗೂ ಆರ್ಥಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಲಿವೆ.
ಸೂರ್ಯನನ್ನು ಆತ್ಮ ವಿಶ್ವಾಸ, ಗೌರವ, ನಾಯಕತ್ವದ ಅಂಶ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಸೂರ್ಯನ ಚಲನೆಯು ಎಲ್ಲಾ 12 ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಇದೇ ಅಕ್ಟೋಬರ್ 24ರಂದು ಸೂರ್ಯನು ಸ್ವಾತಿ ನಕ್ಷತ್ರಕ್ಕೆ ಚಲಿಸಲಿದ್ದು, ನವೆಂಬರ್ 8ರವರೆಗೆ ಇಲ್ಲಿರಲಿದ್ದಾನೆ. ಈ ವಿಶೇಷವಾದ ಚಲನೆಯಿಂದ 4 ರಾಶಿಚಕ್ರದವರು ಮುಂದಿನ 15 ದಿನಗಳಲ್ಲಿ ವೃತ್ತಿ, ಆರ್ಥಿಕ ಸ್ಥಿತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆ ಕಾಣುತ್ತಾರೆ. ಜ್ಯೋತಿಷ್ಯದಲ್ಲಿ ಸೂರ್ಯನನ್ನು ರಾಜಗ್ರಹ ಎಂದು ಕರೆಯಲಾಗುವುದರಿಂದ, ಈ ಗೋಚಾರವು ಪ್ರಮುಖ ಬದಲಾವಣೆಗಳಿಗೆ ಕಾರಣವಾಗುತ್ತದೆ.
25
ಮಿಥುನ ರಾಶಿ
ಕೆಲಸಕ್ಕೆ ಸಂಬಂಧಿಸಿದಂತಹ ವಿಷಯಗಳಲ್ಲಿ ಗುಡ್‌ನ್ಯೂಸ್ ಸಿಗಲಿದೆ.
ದೀರ್ಘಕಾಲದಿಂದ ಬಾಕಿ ಉಳಿದಿರೋ ಕೆಲಸಗಳು ಪೂರ್ಣಗೊಳ್ಳಲಿವೆ.
ಮೇಲಾಧಿಕಾರಿಗಳಿಂದ ಮೆಚ್ಚುಗೆ ಪಡೆದುಕೊಳ್ಳಲು ಅವಕಾಶ ಸಿಗಲಿದೆ.
ಹಣಕಾಸಿನ ವ್ಯವಹಾರದಿಂದ ಲಾಭ, ಹಣದ ಹೊಸ ಮಾರ್ಗ ತೆರೆದುಕೊಳ್ಳಲಿದೆ
ವೈಯಕ್ತಿಕ ಜೀವನದಲ್ಲಿ ಸಮತೋಲನ
35
ತುಲಾ ರಾಶಿ
ದೀರ್ಘಸಮಯದಿಂದ ಕೆಲಸ ಹುಡುಕುತ್ತಿರೋರಿಗೆ ಒಳ್ಳೆಯ/ನೆಚ್ಚಿನ ಉದ್ಯೋಗ ಸಿಗಲಿದೆ
ಉದ್ಯೋಗಿಗಳಿಗೆ ಹೆಚ್ಚಿನ ಜವಾಬ್ದಾರಿ ಸಿಗಲಿದ್ದು, ನಿಮ್ಮ ಸಾಮರ್ಥ್ಯ ಸಾಬೀತುಪಡಿಸಿಕೊಳ್ಳಲು ಇದು ಸುವರ್ಣವಕಾಶ
ವ್ಯವಹಾರ ವಿಸ್ತರಣೆಗೆ ಸೂಕ್ತ ಸಮಯ
ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಹಳೆಯ ಹೂಡಿಕೆಗಳಿಂದ ಉತ್ತಮ ಪ್ರತಿಫಲ