ಜೂನ್ 17ರಂದು ಸೂರ್ಯ-ಚಂದ್ರ ಸಂಯೋಗದಿಂದ ಭಯಂಕರ ವ್ಯತಿಪಾತ ಯೋಗ: 4 ರಾಶಿಗಳಿಗೆ ಕಂಟಕ?

Published : Jun 04, 2026, 10:36 AM IST

ಜೂನ್ 17 ರಂದು ಸೂರ್ಯ ಮತ್ತು ಚಂದ್ರರ ಸಂಯೋಗದಿಂದ ವ್ಯತಿಪಾತ ಯೋಗವು ರೂಪುಗೊಳ್ಳಲಿದೆ. ಈ ಯೋಗದ ಪ್ರಭಾವದಿಂದಾಗಿ ನಾಲ್ಕು ರಾಶಿಯವರು ಆರ್ಥಿಕ ಹಾಗೂ ವೈಯಕ್ತಿಕ ಜೀವನದಲ್ಲಿ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

PREV
15
ಜೂನ್ 17ರಂದು ಚಂದ್ರ ಮತ್ತು ಸೂರ್ಯನ ಸಂಯೋಗ

ಸೂರ್ಯ ಗ್ರಹಗಳ ರಾಜನಾಗಿದ್ದು, ಸೂರ್ಯನನ್ನು ಗೌರವ ಮತ್ತು ಕೀರ್ತಿಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಆದ್ರೆ ಚಂದ್ರ ಮನಸ್ಸಿಗೆ ಕಾರಕ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದೇ ಜೂನ್ 17ರಂದು ಚಂದ್ರ ಮತ್ತು ಸೂರ್ಯನ ಸಂಯೋಗದಿಂದ ವ್ಯತಿಪಾತ ಯೋಗ ರಚನೆಯಾಗುತ್ತಿದೆ. ಈ ಯೋಗ ಸುಮಾರು 24 ರಿಂದ 27 ಗಂಟೆಗಳ ಅವಧಿಯವರೆಗೆ ಇರಲಿದ್ದು, ಈ ಸಮಯದಲ್ಲಿ ನಾಲ್ಕು ರಾಶಿಯವರಿಗೆ ಆರ್ಥಿಕವಾಗಿ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುತ್ತಾರೆ.

25
ಮೇಷ ರಾಶಿ
  • ಆರ್ಥಿಕ ಪರಿಸ್ಥಿತಿ ಮೇಲೆ ನಕಾರಾತ್ಮಕ ಪರಿಣಾಮ
  • ಆಪ್ತರೊಂದಿಗೆ ಮನಸ್ತಾಪ, ಜಗಳ ಸಾಧ್ಯತೆ
  • ಸಮಾಜದಲ್ಲಿ ಅಗೌರವ, ಟೀಕೆ ಎದುರಿಸಬೇಕಾಗುತ್ತದೆ.
  • ಮೋಸಕ್ಕೊಳಗಾಗುವ ಸಾಧ್ಯತೆ, ಹಣಕಾಸಿನ ವಿಚಾರದಲ್ಲಿ ಎಚ್ಚರ ಇರಲಿ
35
ಕನ್ಯಾ ರಾಶಿ
  • ಅನಿರೀಕ್ಷಿತ ತೊಂದರೆ ಮತ್ತು ಸಮಸ್ಯೆ ಎದುರಾಗುವ ಸಾಧ್ಯತೆ
  • ಪ್ರತಿ ಕೆಲಸಗಳಲ್ಲಿಯೂ ಅಡೆತಡೆ, ಆತುರದ ನಿರ್ಧಾರ ಬೇಡ
  • ಯಾರೊಂದಿಗೂ ಅನಗತ್ಯವಾದ ವಾದ, ಚರ್ಚೆ ಬೇಡ
  • ಮೌನವೇ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ
45
ತುಲಾ ರಾಶಿ
  • 27 ಗಂಟೆಗಳ ಕಾಲ ಸಣ್ಣಪುಟ್ಟ ತೊಂದರೆ
  • ಎದುರಾದ ಸಮಸ್ಯೆಗೆ ಕಡಿಮೆ ಸಮಯದಲ್ಲಿ ಸಿಗಲಿದೆ ಪರಿಹಾರ
  • ಪ್ರತಿಯೊಂದು ಸಣ್ಣ ವಿಷಯದಲ್ಲೂ ಬಹಳ ಜಾಗರೂಕರಾಗಿರಬೇಕು.
  • ಅವಮಾನ ಎದುರಿಸುವ ಸನ್ನಿವೇಶದಲ್ಲಿ ಸಿಲುಕುವ ಸಾಧ್ಯತೆ
  • ಯಾರಿಗೂ ಹಣ ಕೊಡಬೇಡಿ
  • ಈ ಸಮಯ ಹೂಡಿಕೆಗೆ ಸೂಕ್ತವಲ್ಲ, ಇದು ನಷ್ಟಕ್ಕೆ ದಾರಿ ಮಾಡಿಕೊಡಲಿದೆ.
55
ಮಕರ ರಾಶಿ
  • ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ.
  • ಕೆಲಸ ಸೇರಿದಂತೆ ಹಲವು ಒತ್ತಡಗಳನ್ನು ನಿಮ್ಮನ್ನು ಸಂಕುಚಿತಗೊಳಿಸುತ್ತವೆ.
  • ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲ್ಲ
  • ಹಣದ ವಿಷಯದಲ್ಲಿ ತುಂಬಾನೇ ಎಚ್ಚರಿಕೆಯಿಂದಿರಬೇಕು.
  • ಸಹೋದ್ಯೋಗಿಗಳ ಸಹಾಯದಿಂದ ಸಮಸ್ಯೆ
Read more Photos on
click me!

Recommended Stories