ಜುಲೈ ತಿಂಗಳು ಕನ್ಯಾ ರಾಶಿಯವರಿಗೆ ಅದೃಷ್ಟ ಕೂಡಿ ಬರಲಿದೆ. ಅದೃಷ್ಟವು ಪ್ರತಿ ಹಂತದಲ್ಲೂ ನಿಮಗೆ ಸಹಾಯ ಮಾಡತ್ತೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಕಷ್ಟಕರವಾದ ಕೆಲಸಗಳನ್ನು ಸಹ ಸುಲಭವಾಗಿ ಪೂರ್ಣಗೊಳಿಸಲಾಗುತ್ತದೆ. ನೀವು ವಿವಾದಾತ್ಮಕ ವಿಷಯದಲ್ಲಿ ಯಶಸ್ವಿಯಾಗಬಹುದು. ಹೂಡಿಕೆಗೆ ಉತ್ತಮ ಸಮಯ. ಹೊಸ ಮನೆ, ಕಾರು ಖರೀದಿಸಬಹುದು.