ಬುಧವಾರ (Wednesday)
ಬುಧನ ಪ್ರಭಾವದಿಂದಾಗಿ ಬುಧವಾರ ಜನಿಸಿದ ವ್ಯಕ್ತಿಯು ಮಧುರವಾಗಿ ಮಾತನಾಡುವವರು, ಅಧ್ಯಯನದಲ್ಲಿ ಆಸಕ್ತಿ(Reading Oriented) , ಜ್ಞಾನಿ, ಬರಹಗಾರ ಮತ್ತು ಆಸ್ತಿಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಅವರು ಇತರ ಜನರನ್ನು ಸುಲಭವಾಗಿ ನಂಬುವುದಿಲ್ಲ, ಆದರೆ ಒಬ್ಬ ವ್ಯಕ್ತಿಯು ಒಮ್ಮೆ ಅವರ ಮನಸ್ಸಿನಲ್ಲಿ ತನ್ನ ಸ್ಥಾನವನ್ನು ಕಂಡುಕೊಂಡರೆ, ಅವರನ್ನು ಜೀವನದುದ್ದಕ್ಕೂ ನಂಬುತ್ತಾರೆ.