ನಿಂಬೆಹಣ್ಣು, ಮೆಣಸಿನಕಾಯಿ.. ನಿಂಬೆಹಣ್ಣು, ಮೆಣಸಿನಕಾಯಿಯನ್ನು ವಾಹನಗಳಿಗೆ, ಹೊಸ ಮನೆಗಳಿಗೆ ಕಟ್ಟಿ, ಕಾಣದಂತೆ ಮಾಡುತ್ತಾರೆ. ನೆಗೆಟಿವ್ ಎನರ್ಜಿ ಆಕರ್ಷಿಸದಂತೆ ಇವುಗಳನ್ನು ಕಟ್ಟುತ್ತಾರೆ. ರಸ್ತೆಯಲ್ಲಿ ಬಿದ್ದಿದ್ದರೆ ಇವುಗಳನ್ನು ದಾಟಬಾರದು, ತುಳಿಯಬಾರದು. ಇದರಿಂದ ನೆಗೆಟಿವ್ ಎನರ್ಜಿ ನಿಮ್ಮ ಮೇಲೆ ಪರಿಣಾಮ ಬೀರಬಹುದು. ಸಮಸ್ಯೆಗಳು ಬರಬಹುದು. ಆದ್ದರಿಂದ ಇವುಗಳನ್ನು ದಾಟಬೇಡಿ.