ನಂಬಿಕೆಗೆ ಹೆಸರಾದವರು. ಸಂಖ್ಯಾಶಾಸ್ತ್ರದ ಪ್ರಕಾರ ಯಾವುದೇ ತಿಂಗಳಲ್ಲಿ 2, 4,6, 11, 17, 29, 24 ದಿನಾಂಕಗಳಲ್ಲಿ ಹುಟ್ಟಿದವರು ತುಂಬಾ ಭಿನ್ನವಾಗಿರುತ್ತಾರೆ. ಇವರು ನಂಬಿಕೆಗೆ ಹೆಸರಾಗಿದ್ದಾರೆ. ತಮ್ಮ ಸಂಬಂಧಗಳ ಬಗ್ಗೆ ಬದ್ಧರಾಗಿರುತ್ತಾರೆ. ಕುಟುಂಬ, ಸ್ನೇಹಿತರು, ಸಂಗಾತಿಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ. ಕನಸಿನಲ್ಲೂ ಮೋಸ ಮಾಡಬೇಕು ಅಂತ ಅಂದುಕೊಳ್ಳುವುದಿಲ್ಲ. ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡ್ತಾರೆ.