ಶುಕ್ರ ಗೋಚರ,ಈ ರಾಶಿಯವರಿಗೆ ಕಷ್ಟ ಕಾಲ,ಎಚ್ಚರದಿಂದಿರಿ!
First Published | Sep 27, 2023, 2:26 PM ISTಸುಖ ಮತ್ತು ಸಂಪತ್ತಿಗೆ ಕಾರಣನಾದ ಶುಕ್ರದೇವನು ಸೋಮವಾರ, ಅಕ್ಟೋಬರ್ 2 ರಂದು ಸೂರ್ಯನ ಸ್ವಂತ ರಾಶಿಯಾದ ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜ್ಯೋತಿಷಿಗಳ ಪ್ರಕಾರ ಇದರ ಪರಿಣಾಮ ರಾಶಿ ಚಕ್ರದ ಮೇಲೆ ಬೀರುತ್ತದೆ. ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗಬಹುದು.