ಸರ್ವರಿಗೂ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು
First Published | Feb 18, 2023, 6:00 AM ISTಮಹಾಮಹಿಮ ಮಹಾದೇವ ಪಾರ್ವತಿದೇವಿಯನ್ನು ವರಿಸಿದ ಶುಭದಿನ ಶಿವರಾತ್ರಿ. ಈ ದಿನ ನಿಮ್ಮ ಪ್ರೀತಿಪಾತ್ರರಿಗೆ ವಾಟ್ಸಾಪ್, ಫೇಸ್‌ಬುಕ್ ಸಂದೇಶಗಳ ಮೂಲಕ ಶುಭ ಕೋರಲು, ಸ್ಟೇಟಸ್ ಹಾಕಲು, ಇನ್ನಿತರೆ ಮಾಧ್ಯಮಗಳಲ್ಲಿ ಶುಭ ಕೋರಲು ಇಲ್ಲಿವೆ ಶುಭಾಶಯಗಳು..