ಗುರು ವಕ್ರಿ: ಡಿಸೆಂಬರ್ 23 ರವರೆಗೆ ಈ ರಾಶಿಗೆ ದುಡ್ಡಿನ ಮಳೆ, ಅದೃಷ್ಟ, ಯಶಸ್ಸು, ಪ್ರಗತಿ

First Published | Sep 22, 2023, 12:25 PM IST

ಗುರುವು ಮುಂದಿನ 118 ದಿನಗಳವರೆಗೆ ಹಿಮ್ಮುಖವಾಗಿ ಉಳಿಯುತ್ತದೆ. ಡಿಸೆಂಬರ್ 23 ರಂದು ಮೇಷ ರಾಶಿಯಲ್ಲಿ ನೇರವಾಗಿ ಚಲಿಸುತ್ತಾನೆ. ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. 

ಗುರು ಗ್ರಹದ ಅನುಗ್ರಹದಿಂದ ನಿಮ್ಮ ಬಾಕಿಯಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ.ಈ ಸಮಯದಲ್ಲಿ ನಿಮ್ಮ ಅಡೆತಡೆಗಳು ದೂರವಾಗುತ್ತವೆ. ವಿದೇಶಿ ಪ್ರಯಾಣದ ಸಾಧ್ಯತೆಗಳು ಸಹ ಹೆಚ್ಚಿದೆ. ಈ ರಾಶಿಯವರು ತಮ್ಮ ಮಕ್ಕಳ ಬಗ್ಗೆ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸಬಹುದು.

ಗುರು ಗ್ರಹದದ ಚಲನೆಯಿಂದ ಧನು ರಾಶಿಯ ಯುವಕರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಕೌಟುಂಬಿಕ ವಿಷಯಗಳು ಸುಧಾರಿಸುವ ನಿರೀಕ್ಷೆಯಿದೆ. ಕುಟುಂಬದಲ್ಲಿ ಹೊಸ ಸದಸ್ಯರು ಆಗಮಿಸಬಹುದು.ಈ ಅವಧಿಯಲ್ಲಿ ಆರ್ಥಿಕ ಯಶಸ್ಸನ್ನು ಹೊಂದಬಹುದು. 

Tap to resize

ಮಕರ ರಾಶಿಯವರಿಗೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.ನಿಮ್ಮ ಆತ್ಮ ವಿಶ್ವಾಸ ಹೆಚ್ಚುತ್ತದೆ. ರಿಯಲ್‌ ಎಸ್ಟೇಟ್‌ ಹೂಡಿಕೆಯನ್ನು ಮಾಡಬಹುದು. ಈ ಸಮಯವು ಅನಿರೀಕ್ಷಿತ ಆರ್ಥಿಕ ಸ್ಥಿರತೆ ಮತ್ತು ಅವಕಾಶಗಳನ್ನು ತರುತ್ತದೆ.

Latest Videos

click me!