Birth Month: ಪ್ರತಿಯೊಬ್ಬ ಮನುಷ್ಯನ ಗುಣ, ನಡತೆ ಎಲ್ಲಾದಕ್ಕೂ ಅವರ ಹುಟ್ಟಿದ ದಿನ, ವಾರ, ತಿಂಗಳು ಪ್ರಮುಖ ಪಾತ್ರ ವಹಿಸುತ್ತೆ. ಈವಾ ನೀವು ಇಷ್ಟ ಪಟ್ಟ ಹುಡುಗಿ ಬೆಸ್ಟ್ ಪತ್ನಿಯಾಗಬಲ್ಲಳೇ ಅನ್ನೋದನ್ನು ಅವರು ಹುಟ್ಟಿದ ತಿಂಗಳ ಮೂಲಕ ತಿಳಿಯಬಹುದು. ಅದು ಹೇಗೆ ಅನ್ನೋದನ್ನು ನಾವು ನೋಡೋಣ.
ಪ್ರತಿಯೊಬ್ಬ ವ್ಯಕ್ತಿ ಹುಟ್ಟಿದ ತಿಂಗಳು, ಅವರ ವ್ಯಕ್ತಿತ್ವ ಹೇಗಿರುತ್ತೆ ಅನ್ನೋದನ್ನು ತಿಳಿಸುತ್ತೆ. ನೀವೂ ಕೂಡ ನೀವು ಇಷ್ಟಪಟ್ಟ ಹುಡುಗಿ, ಅತ್ಯುತ್ತಮ ಹೆಂಡತಿಯಾಗಬಲ್ಲಳೇ ಅನ್ನೋದನ್ನು ಅವರು ಯಾವ ತಿಂಗಳಲ್ಲಿ ಹುಟ್ಟಿರೋದು ಅನ್ನೋದನ್ನು ನೋಡಿ ತಿಳಿದುಕೊಳ್ಳಬಹುದು.
213
ಜನವರಿ ಪತ್ನಿ
ಬಾಸ್ ವೈಫ್ ಅಂದರೆ ಡಾಮಿನೇಟಿಂಗ್ ಆಗಿರುತ್ತಾರೆ.
ತುಂಬಾನೆ ಸ್ಟ್ರಾಂಗ್ ಆಗಿರುತ್ತಾರೆ.
ಮಹತ್ವಾಕಾಂಕ್ಷೆಯ ವ್ಯಕ್ತಿತ್ವ ಹೊಂದಿರುತ್ತಾರೆ
ಜೊತೆಗೆ ಯಾವಾಗಲೂ ಕಂಟ್ರೋಲ್ ಮಾಡುತ್ತಾರೆ.
313
ಫೆಬ್ರುವರಿ ಪತ್ನಿ
ಈಕೆ ಕನಸುಗಾರ್ತಿಯಾಗಿರುತ್ತಾಳೆ
ಅನ್’ಪ್ರೆಡಿಕ್ಟೆಬಲ್ ಅಂದರೆ ಇವರು ಯಾವ ಸಂದರ್ಭದಲ್ಲಿ ಹೇಗಿರುತ್ತೆ ಅನ್ನೋದು ಗೊತ್ತಾಗಲ್ಲ