ದೀಪ ಹಚ್ಚುವುದು (light lamp): ಕಾರ್ತಿಕ ಮಾಸದಲ್ಲಿ ದೀಪದಾನ ಮಾಡುವುದು ವಿಶೇಷ ಪ್ರಾಮುಖ್ಯತೆ ಪಡೆದಿದೆ. ದೀಪದಾನ ಎಂದರೆ ನದಿ ನೀರಿನಲ್ಲಿ ದೀಪಗಳನ್ನು ಹಚ್ಚಿ ಬಿಡುವುದು. ಇದು ಉತ್ತಮ ಫಲಿತಾಂಶ ನೀಡುತ್ತದೆ ಎಂದು ಹೇಳಲಾಗುತ್ತದೆ. ಈ ದಿನಗಳಲ್ಲಿ, ಒಂದು ತಿಂಗಳ ವರೆಗೆ, ನದಿಯಲ್ಲಿ ದೀಪವನ್ನು ಅರ್ಪಿಸುವವರ ಎಲ್ಲಾ ಆಸೆಗಳು ಈಡೇರುತ್ತವೆ.