ಮತ್ತೆ ಮತ್ತೆ ಅಳ್ತಾ ಇರೋ ಹಾಗೆ ಕನಸು ಬಂದ್ರೆ ಸಮಸ್ಯೆಗಳು ಬರ್ತಾ ಇವೆ ಅಂತ ಸೂಚನೆ.. ಮತ್ತೆ ಮತ್ತೆ ಅವರು ಕನಸಲ್ಲಿ ಅಳ್ತಾ ಇದ್ರೆ, ಅದು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತೆ ಅಂತಾರೆ ಜ್ಯೋತಿಷ್ಯರು. ಸತ್ತವರು ಕನಸಲ್ಲಿ ಬೇಜಾರಾಗಿದ್ರೆ ಅವರಿಗೆ ಏನೋ ಅಸಮಾಧಾನ ಇದೆ ಅಂತ ಅರ್ಥ. ಮತ್ತೆ ಮತ್ತೆ ಅಳ್ತಾ ಇರೋ ಹಾಗೆ ಕನಸು ಬಂದ್ರೆ, ನಿಮ್ಮ ಜೀವನದಲ್ಲಿ ಸಮಸ್ಯೆಗಳು ಬರ್ತಾ ಇವೆ ಅಂತ ಸೂಚನೆ.