ವೃದ್ಧಾಪ್ಯದಲ್ಲಿ ಜೀವನ ಸಂಗಾತಿಯ ಸಾವು (death of life partner)
ಚಾಣಕ್ಯನ ಪ್ರಕಾರ, ವೃದ್ಧಾಪ್ಯದಲ್ಲಿ, ಒಬ್ಬ ವ್ಯಕ್ತಿಯು ತನ್ನ ಸಂಗಾತಿಯ ಬೆಂಬಲವನ್ನು ಹೆಚ್ಚು ಬಯಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಇಬ್ಬರಲ್ಲಿ ಒಬ್ಬರು ನಿಧನರಾದರೆ, ಇದಕ್ಕಿಂತ ಹೆಚ್ಚು ದುಃಖಕರವಾದದ್ದು ಬೇರೊಂದಿಲ್ಲ. ವೃದ್ಧಾಪ್ಯದಲ್ಲಿ, ಒಬ್ಬ ವ್ಯಕ್ತಿಯ ಹೆಂಡತಿ ಅವನಿಗಿಂತ ಮೊದಲು ಸಾವನ್ನಪ್ಪುವುದು ತುಂಬಾ ನೋವಿನ ಪರಿಸ್ಥಿತಿಯಾಗಿದೆ.