ಆಚಾರ್ಯ ಚಾಣಕ್ಯನು ಚಾಣಕ್ಯ ನೀತಿಯಲ್ಲಿ ಮಾನವ ಜೀವನಕ್ಕೆ ಹಲವು ಸಲಹೆಗಳನ್ನು ನೀಡಿದ್ದಾನೆ. ಪುರುಷರು ಮತ್ತು ಮಹಿಳೆಯರು ನಾಚಿಕೆಪಡದೆ ಯಾವ ಕೆಲಸ ಮಾಡಬೇಕೆಂದು ಅವರು ಹೇಳುವ ಸಲಹೆಗಳಲ್ಲಿ ಇದು ಒಂದು. ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡ ಕೆಲವು ವಿಷಯಗಳಿಗೆ ನಾಚಿಕೆಪಡುತ್ತಾರೆ. ಆದರೆ, ನಾವು ನಾಚಿಕೆಪಡಬಾರದ ವಿಷಯಗಳನ್ನು ಆಚಾರ್ಯ ಚಾಣಕ್ಯ ವಿವರಿಸಿದ್ದಾರೆ. ಅದು ಏನು ಅಂತ ಈಗ ತಿಳಿದುಕೊಳ್ಳೋಣ.