ನ್ಯೂಮರಾಲಜಿ ಪ್ರಕಾರ, 1, 3, 8, 10, 14, 19, 21, 24, 28, ಅಥವಾ 30 ತಾರೀಕುಗಳಲ್ಲಿ ಹುಟ್ಟಿದವರಲ್ಲಿ ಬಿಸಿನೆಸ್‌ಮನ್ ಆಗಿ ಬೆಳೆಯುವ ಚಾನ್ಸ್ ಜಾಸ್ತಿ. ಇವರಿಗೆ ನೈಸರ್ಗಿಕ ಲೀಡರ್‌ಶಿಪ್ ಗುಣಗಳು, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ನೈಪುಣ್ಯತೆ ಇರುತ್ತೆ. ಹೊಸ ಐಡಿಯಾಗಳ ಜೊತೆ ಮುಂದೆ ಹೋಗೋದು, ರಿಸ್ಕ್‌ಗಳನ್ನೂ ಲೆಕ್ಕಿಸದೆ ಮುಂದೆ ಹೋಗೋದು ಇವರ ಗುಣ.