ಹಲ್ಲಿಗಳು
ಜನರು ಹಲ್ಲಿಗಳನ್ನು ಇಷ್ಟಪಡದಿದ್ದರೂ, ಕೆಲವು ಹಬ್ಬಗಳು ಮತ್ತು ಸಂದರ್ಭಗಳಲ್ಲಿ ಅವುಗಳನ್ನು ಹುಡುಕುತ್ತಾರೆ. ಹಿಂದೂಗಳು ಹಲ್ಲಿಯನ್ನು ಪೂಜಿಸುವ ವಿಷಯ ನಿಮಗೆಲ್ಲಾ ಗೊತ್ತೇ ಇದೆ.
ನವಿಲು
ನವಿಲುಗಳು ಸಹ ಅದೃಷ್ಟ, ಸಕಾರಾತ್ಮಕತೆ ಮತ್ತು ಸುಂದರವಾದ ಜೀವನವನ್ನು ನೀಡುತ್ತವೆ ಎಂದು ನಂಬುತ್ತಾರೆ. ಇದರ ಗರಿಗಳು ನಕಾರಾತ್ಮಕ ಶಕ್ತಿಯಿಂದ ರಕ್ಷಣೆ ಮತ್ತು ಸಂಪತ್ತು, ಕೀರ್ತಿಯ ಆಕರ್ಷಣೆಗೆ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ನವಿಲುಗಳ ಫೋಟೋಗಳು, ಗರಿಗಳು ಅನೇಕ ಜನರ ಮನೆಯಲ್ಲಿ ಕಾಣಸಿಗುತ್ತವೆ.