ನಂಬಿಕೆ ಮತ್ತು ಆಧುನಿಕ ಚಿಕಿತ್ಸೆಯ ಮಿಶ್ರಣ ಪ್ರಸನ್ನ ವೆಂಕಟಾಚಲಪತಿ ದೇವಸ್ಥಾನ!

Suvarna News   | Asianet News
Published : Mar 16, 2020, 02:26 PM IST

ನಾವು ಆರೋಗ್ಯ ತಪ್ಪಿದಾಗ ದೇವರ ಮೊರೆ ಹೋಗುವುದು ಸಹಜ. ಹಾಗೆ ಕೆಲವು ದೇವಸ್ಥಾನಗಳಲ್ಲಿ ದರ್ಶನ ಪಡೆದರೆ ಖಾಯಿಲೆ ಗುಣವಾಗುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ದೇವಸ್ಥಾನವೇ ರೋಗಿಗಳಾಗಿ   ಆಸ್ಪತ್ರೆಯಂತೆ  ಕೆಲಸಮಾಡುವದನ್ನು ಕೇಳಿದ್ದೀರಾ? ಹಾಗೊಂದು ದೇವಸ್ಥಾನ ತಮಿಳನಾಡಿನಲ್ಲಿದೆ.  ತಿರುಚ್ಚಿ  ಪ್ರಸನ್ನ ವೆಂಕಟಾಚಲಪತಿಯ ದೇವಾಲಯವು ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿದ್ದು,  ಸರ್ಕಾರದ ಲೈಸೆನ್ಸ್‌ನ್ನು ಹೊಂದಿದೆ. ಮಾನಸಿಕ ವಿಕಲಚೇತನವನ್ನು ಗುಣಪಡಿಸುವ ಶಕ್ತಿ ಹೊಂದಿದೆ ಎಂದು ನಂಬಲಾಗುವ ಈ ದೇವಾಲಯದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

PREV
110
ನಂಬಿಕೆ ಮತ್ತು ಆಧುನಿಕ ಚಿಕಿತ್ಸೆಯ ಮಿಶ್ರಣ ಪ್ರಸನ್ನ ವೆಂಕಟಾಚಲಪತಿ ದೇವಸ್ಥಾನ!
ಗುಣಶೀಲಂ ವಿಷ್ಣು ಶ್ರೀ ಪ್ರಸನ್ನ ವೆಂಕಟಾಚಲಪತಿ ದೇವಸ್ಥಾನ ತಮಿಳುನಾಡಿನ ಕೊಲ್ಲಿಡಮ್ ನದಿಯ ದಡದಲ್ಲಿ ತಿರುಚ್ಚಿಯಿಂದ 20 ಕಿ.ಮೀ ದೂರದಲ್ಲಿದೆ.

210
ಮಾನಸಿಕ ಅನಾರೋಗ್ಯವನ್ನು ಗುಣಪಡಿಸುವ ಶಕ್ತಿ ಇಲ್ಲಿನ ದೇವರಿಗೆ ಇದೆ ಎಂಬುದು ಈ ಕ್ಷೇತ್ರದ ವಿಶೇಷ.

310
ಅಸ್ವಸ್ಥರನ್ನು ದೇವಾಲಯದ ಆವರಣದಲ್ಲಿ 48 ದಿನಗಳವರೆಗೆ ಇಡಲಾಗುತ್ತದೆ.

410
48 ದಿನಗಳ ಕೊನೆಯಲ್ಲಿ ಅನಾರೋಗ್ಯವು ಪ್ರಸನ್ನ ವೆಂಕಟಾಚಲಪತಿಯ ಕೃಪೆಯಿಂದ ಗುಣವಾಗುತ್ತದೆ ಎಂದು ನಂಬಲಾಗುತ್ತದೆ.

510
ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ ಸರ್ಕಾರದಿಂದ ಲೈಸೆನ್ಸ್‌ನ್ನು ಹೊಂದಿದೆ.

610
ಈ ದೇವಾಲಯದ ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರವು ಪ್ರತ್ಯೇಕ ಕೊಠಡಿಗಳು ಮತ್ತು ಶೌಚಾಲಯ ಸೌಲಭ್ಯಗಳನ್ನು ಹೊಂದಿದೆ.

710
ಮನೋವೈದ್ಯರು ವಾರಕ್ಕೊಮ್ಮೆ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಪ್ರತಿದಿನ ರೋಗಿಗಳನ್ನು ನೋಡಿಕೊಳ್ಳುವ ಸ್ವಯಂಸೇವಕರು ಇಲ್ಲಿ ಇದ್ದಾರೆ.

810
ರೋಗಿಗಳ ಮೇಲೆ ಮಧ್ಯಾಹ್ನ ಮತ್ತು ರಾತ್ರಿ ಪವಿತ್ರ ತೀರ್ಥವನ್ನು ಪ್ರೋಕ್ಷಣೆ ಮಾಡಲಾಗುತ್ತದೆ.

910
ತಮ್ಮ ಪ್ರಾರ್ಥನೆಗಳನ್ನು ಭಗವಂತನಿಗೆ ಪ್ರಾಮಾಣಿಕವಾಗಿ ಅರ್ಪಿಸಿದರೆ ಮತ್ತು ಈ ಪ್ರಕ್ರಿಯೆಯನ್ನು ಅನುಸರಿಸಿದರೆ ಗುಣಮುಖರಾಗುತ್ತಾರೆ ಎಂಬುದು ನಂಬಿಕೆ.

1010
ಈ ದೇವಸ್ಥಾನ ನಂಬಿಕೆ ಮತ್ತು ಆಧುನಿಕ ಚಿಕಿತ್ಸೆಯ ಮಿಶ್ರಣವಾಗಿದೆ.

click me!

Recommended Stories