Published : Sep 14, 2020, 06:56 PM ISTUpdated : Sep 14, 2020, 07:00 PM IST
ಭಾರತೀಯರಿಗೆ ತಮ್ಮ ಪುರಾಣಗಳ ಬಗ್ಗೆ ಅಪಾರ ಗೌರವ. ಎಲ್ಲಿಯ ರಾಮಾಯಾಣ ಹಾಗೂ ಮಹಾಭಾರತದ ಕೆಲವು ಚಿರಪರಿಚಿತ ಪಾತ್ರಗಳ ಬಗ್ಗೆ ಒಂದಿಷ್ಟು ಗೊತ್ತಾದರೂ ಭಾರತೀಯ ಪುರಾಣಗಳ ಪಾತ್ರಗಳನ್ನು ಅರಿತುಕೊಳ್ಳುವುದು ಅಷ್ಟು ಸುಲಭದ ಕೆಲಸವೂ ಅಲ್ಲ. ಅಂಥ ಪುರಾಣದ ಕೆಲವು ಪಾತ್ರಗಳ ಪರಿಚಯ ಇಲ್ಲಿದೆ.