ಕನ್ನಡತಿ ಶಿಲ್ಪಾ ಶೆಟ್ಟಿಯ ಬಾಲಿವುಡ್ ಸಿನಿಮಾ ಜರ್ನಿ ಹೇಗಿತ್ತು? 8 ಫ್ಲಾಪ್ ಸಿನಿಮಾಗಳ ಲಿಸ್ಟ್ ಇಲ್ಲಿದೆ..!

Published : Jun 08, 2025, 12:08 PM ISTUpdated : Jun 08, 2025, 12:09 PM IST

ಬಾಲಿವುಡ್‌ನ ಸ್ಟೈಲಿಶ್ ದಿವಾ ಶಿಲ್ಪಾ ಶೆಟ್ಟಿ 50 ವರ್ಷಕ್ಕೆ ಕಾಲಿಟ್ಟಿದ್ದಾರೆ. 1975 ರಲ್ಲಿ ಮಂಗಳೂರಿನಲ್ಲಿ ಹುಟ್ಟಿದ ಶಿಲ್ಪಾ ಅವರ ಸಿನಿಮಾ ಜೀವನ ಅಷ್ಟೇನೂ ಚೆನ್ನಾಗಿರಲಿಲ್ಲ. ಅವರ ಹೆಚ್ಚಿನ ಸಿನಿಮಾಗಳು ಡಿಸಾಸ್ಟರ್ ಆಗಿವೆ.

PREV
19

ಶಿಲ್ಪಾ ಶೆಟ್ಟಿ ಈಗ ಸಿನಿಮಾಗಳಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ನಟಿಸಿದ್ದ ಹೆಚ್ಚಿನ ಸಿನಿಮಾಗಳು ಡಿಸಾಸ್ಟರ್ ಆಗಿವೆ. ಇಲ್ಲಿವೆ ಆ ಸಿನಿಮಾಗಳು…

29

1. 2023 ರಲ್ಲಿ ಬಂದ 'ಸುಖೀ' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಡಿಸಾಸ್ಟರ್ ಆಗಿತ್ತು. ಕೇವಲ 1.65 ಕೋಟಿ ಗಳಿಸಿತ್ತು.

49

3. ಸಲ್ಮಾನ್ ಖಾನ್ ಮತ್ತು ಅಭಿಷೇಕ್ ಬಚ್ಚನ್ ಜೊತೆ ನಟಿಸಿದ್ದ 'ಫಿರ್ ಮಿಲೇಂಗೆ' (2004) 2.50 ಕೋಟಿ ಗಳಿಸಿತ್ತು.

59

4. ಅನಿಲ್ ಕಪೂರ್ ಜೊತೆ ನಟಿಸಿದ್ದ 'ಬಧಾಯಿ ಹೋ ಬಧಾಯಿ' (2002) 3.79 ಕೋಟಿ ಗಳಿಸಿತ್ತು.

69

5. ಸುನಿಲ್ ಶೆಟ್ಟಿ ಜೊತೆ ನಟಿಸಿದ್ದ 'ಆಕ್ರೋಶ್' (1998) 2.89 ಕೋಟಿ ಗಳಿಸಿತ್ತು.

79

6. ಅಕ್ಷಯ್ ಕುಮಾರ್ ಜೊತೆ ನಟಿಸಿದ್ದ 'ಇನ್ಸಾಫ್' (1997) 3.71 ಕೋಟಿ ಗಳಿಸಿತ್ತು.

89

7. ಗೋವಿಂದ ಜೊತೆ ನಟಿಸಿದ್ದ 'ಚೋಟೆ ಸರ್ಕಾರ್' (1996) 3.93 ಕೋಟಿ ಗಳಿಸಿತ್ತು.

99

8. ಗೋವಿಂದ ಜೊತೆ ನಟಿಸಿದ್ದ 'ಆಗ್' (1994) 3.22 ಕೋಟಿ ಗಳಿಸಿತ್ತು.

Read more Photos on
click me!

Recommended Stories