Published : Jun 23, 2019, 11:25 AM ISTUpdated : Dec 03, 2019, 02:13 PM IST
ಕನ್ನಡದ ಅಭಿಮಾನಿ ರಜತ್ ಅಲಿಯಾಸ್ ಬುಜ್ಜಿ ಹಾಗೂ ಅಕ್ಷಿತಾ ಮುದ್ದಾದ ಜೋಡಿಯ ಪುಟಾಣಿ ತಪಸ್ಯಾ ಬುಜ್ಜಿ ಈಗಾಗಲೇ ಸೋಶಿಯಲ್ ಮೀಡಿಯಾ ಸ್ಟಾರ್ ಆಗುತ್ತಿದ್ದಾರೆ. ಆ ಪುಟ್ಟ ಕಂದಮ್ಮನ ಫೋಟೋಸ್ ಇಲ್ಲಿದೆ.
ಇವರ ಮುದ್ದಾದ ಮಗಳಿಗೆ 'ತಪಸ್ಯಾ ಕ್ರಾನಿಕಲ್' ಎಂದು ಇನ್‌ಸ್ಟಾಗ್ರಾಂ ಖಾತೆ ಇದ್ದು, ಈ ಗೊಂಬೆಗೆ 3 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ಇವರ ಮುದ್ದಾದ ಮಗಳಿಗೆ 'ತಪಸ್ಯಾ ಕ್ರಾನಿಕಲ್' ಎಂದು ಇನ್‌ಸ್ಟಾಗ್ರಾಂ ಖಾತೆ ಇದ್ದು, ಈ ಗೊಂಬೆಗೆ 3 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
1111
ಅಕ್ಷಿತಾ ಹಾಗೂ ರಜತ್ ಡೆಲಿವರಿಗೂ ಕೆಲವೇ ನಿಮಿಷಗಳ ಮುನ್ನ 'ಮಾರಿ-2' ಚಿತ್ರದ ರೌಡಿ ಬೇಬಿ ಹಾಡಿಗೆ ಮ್ಯೂಸಿಕಲಿ ಮಾಡಿದ್ದರು.
ಅಕ್ಷಿತಾ ಹಾಗೂ ರಜತ್ ಡೆಲಿವರಿಗೂ ಕೆಲವೇ ನಿಮಿಷಗಳ ಮುನ್ನ 'ಮಾರಿ-2' ಚಿತ್ರದ ರೌಡಿ ಬೇಬಿ ಹಾಡಿಗೆ ಮ್ಯೂಸಿಕಲಿ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.