೩೧ ವರ್ಷದಲ್ಲಿ ಕೇವಲ ೧೦ ಚಿತ್ರಗಳಲ್ಲಿ ನಟಿಸಿದ್ದಕ್ಕೆ ಕಾರಣ ಕೇಳಿದಾಗ, “ಒಂದೇ ಸಮಯದಲ್ಲಿ ಹಲವು ಚಿತ್ರಗಳಿಗೆ ಸೈನ್ ಮಾಡಿ ನಂತರ ಕಣ್ಮರೆಯಾಗೋದು ನನಗೆ ಇಷ್ಟವಿಲ್ಲ. ತಾಳ್ಮೆಯಿಂದ ಕಾಯ್ದು ಒಳ್ಳೆಯ ಕಥೆ, ಒಳ್ಳೆಯ ಚಿತ್ರ, ದೊಡ್ಡ ನಟರ ಜೊತೆ ನಟಿಸ್ತಿದ್ದೀನಿ” ಅಂತ ಹೇಳಿದ್ದಾರೆ. ಪವನ್ ಕಲ್ಯಾಣ್ ಜೊತೆ 'ಹರಿಹರ ವೀರಮಲ್ಲು' ಚಿತ್ರ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಪ್ರಭಾಸ್ ಜೊತೆ 'ರಾಜಾ ಸಾಬ್' ಚಿತ್ರದಲ್ಲೂ ನಟಿಸ್ತಿದ್ದಾರೆ.