ಬಿಗ್‌ ಬಾಸ್ ಧನ್‌ರಾಜ್ ಹಾಗೂ ಶಾಲಿನಿ ಕ್ಯೂಟ್‌ ಲವ್‌ಸ್ಟೋರಿ!

Published : Jul 28, 2019, 11:54 AM IST

ಇವರ ಲವ್‌ಸ್ಟೋರಿ ಕೇಳಿದವರು ಖಂಡಿತ ಇನ್ಸ್ಪೈಯರ್ ಆಗುತ್ತಾರೆ. ಬಿಗ್‌ಬಾಸ್‌ ಸೀಸನ್ 5 ಖ್ಯಾತಿಯ ಧನ್‌ರಾಜ್‌ ಹಾಗೂ ಅವರ ಸಂಗಾತಿ ಶಾಲಿನಿ ಕ್ಯೂಟ್‌ ಲವ್‌ ಸ್ಟೋರಿ ಇಲ್ಲಿದೆ.

PREV
110
ಬಿಗ್‌ ಬಾಸ್ ಧನ್‌ರಾಜ್ ಹಾಗೂ ಶಾಲಿನಿ ಕ್ಯೂಟ್‌ ಲವ್‌ಸ್ಟೋರಿ!
ಧನ್ ರಾಜ್ 91 ದಿನಗಳ ಕಾಲ ಬಿಗ್‌ಬಾಸ್‌ ಮನೆಯಲ್ಲಿ ಉಳಿದಿದ್ದರು.

210
ಶಾಲಿನಿ ದ್ವಿತೀಯ ಪಿಯುಸಿಯಲ್ಲಿದ್ದಾಗ ಫರ್ಸ್ಟ್‌ Valentines Day ಗೆಂದು ಧನ್‌ರಾಜ್‌ ಚಾಕೋಲೇಟ್‌ ಹಾಗೂ ಶೋ ಪೀಸನ್ನು ಉಡುಗೊರೆಯಾಗಿ ನೀಡಿದ್ದರು.

310
10 ನೇ ವರ್ಷದ ಲವ್‌ ಆ್ಯನಿವರ್ಸರಿ ದಿನಾಂಕದಂದು ಇವರಿಬ್ಬರೂ ಮದುವೆಯಾದರು.

410
ಶಾಲಿನಿಗೆ ಸೀನಿಯರ್ ಆಗಿದ್ದ ಧನ್‌ರಾಜ್‌ ಓದಿನಲ್ಲಿ ಮುಂದಿದ್ದರು. ಆ ಕಾರಣದಿಂದ ಅವರ ಪುಸ್ತಕ ಕೇಳಲು ಶಾಲಿನಿ ತಾಯಿಯೊಂದಿಗೆ ಧನ್‌ರಾಜ್‌ ಮನೆಗೆ ಹೋಗಿದ್ದರು. ಅದೇ ಇವರಿಬ್ಬರ ಮೊದಲ ಭೇಟಿ.

510
2 ರಿಂದ 3 ವರ್ಷಗಳ ಕಾಲ ಪುಸ್ತಕ ಮುಖಾಂತರ ಪ್ರೀತಿಯನ್ನು ಎಕ್ಸ್‌ಚೇಂಚ್‌ ಮಾಡಿಕೊಳ್ಳುತ್ತಿದ್ದರು.

610
ಇವರಿಬ್ಬರೂ ಭೇಟಿ ಮಾಡಲು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ಗೆ ಹೋಗುತ್ತಿದ್ದರಂತೆ!

710
ಶಾಲಿನಿಯ ನಾಚಿಕೆ ಸ್ವಭಾವಕ್ಕೆ ಧನ್‌ರಾಜ್‌ ಫುಲ್‌ ಫಿದಾ.

810
ಧನ್‌ರಾಜ್‌ ಸ್ಮಾರ್ಟ್‌ನೆಸ್‌ಗೆ ಶಾಲಿನಿ ಫುಲ್ ಫಿದಾ.

910
'ಜೋಗಿ' ಇವರಿಬ್ಬರೂ ನೋಡಿದ ಮೊದಲ ಸಿನಿಮಾ.
'ಜೋಗಿ' ಇವರಿಬ್ಬರೂ ನೋಡಿದ ಮೊದಲ ಸಿನಿಮಾ.
1010
ವೀಕೆಂಡ್‌ ಬಂದ್ರೆ ಮನೆಯಲ್ಲಿ ಟೈಂ ಸ್ಪೆಂಡ್‌ ಮಾಡಲು ಇಷ್ಟಪಡುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories