'ನನ್ನ ಸ್ತನಗಳೇ ನನ್ನ ಆಧಾರ, ಗಾಲ್ಫ್ ಆಟಗಾರ್ತಿ ಕೊಟ್ಟ ಉತ್ತರ'

Published : May 07, 2020, 03:57 PM IST

ಈಕೆಯ ಹೆಸರು ಪೇಜ್ ಸ್ಪೆರನಾಕ್.  ಹುಡುಗರ ಎದೆಯನ್ನು ಒಂದು ಕ್ಷಣ ಝಲ್ ಎನಿಸುವ ಮೈಕಟ್ಟು.  ಈ ಸುಂದರಿ ಇದೀಗ ಹೊಸ ವಿಚಾರವೊಂದನ್ನು ಹೇಳಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಅದರದ್ದೆ  ಮಾತು. ಅಷ್ಟಕ್ಕೂ ಈ ಸುಂದರಿ ಹೇಳಿದ್ದೇನು. 

PREV
114
'ನನ್ನ ಸ್ತನಗಳೇ ನನ್ನ ಆಧಾರ, ಗಾಲ್ಫ್ ಆಟಗಾರ್ತಿ ಕೊಟ್ಟ ಉತ್ತರ'

ಮುಜುಗರ ಬಿಟ್ಟು ಕೇಳುವ ಪ್ರಶ್ನೆಗೆ ಈ ಗಾಲ್ಫರ್ ದಿಟ್ಟತನದಿಂದ ಉತ್ತರಿಸಿದ್ದಾರೆ.

214

ವಿಡಿಯೋಈದ ಮೂಲಕ ಬಂದು ಈಕೆ ಹೇಳಿದ ಮಾತುಗಳನ್ನು ಮೆಚ್ಚಲೇಬೇಕು .

314

ಆಕೆಯ ಫಿಗರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಗದಾಗ ಎದ್ದು ಬಂದು ದಿಟ್ಟ ಉತ್ತರ ನೀಡಿದ್ದಾರೆ.

414

ಈಕೆಯ ಬಾಡಿ ಶೇಮಿಂಗ್ ಬಗ್ಗೆಯೂ ಕಮೆಂಟ್ ಗಳು ಬಂದಿದ್ದವು.

514

ನಾನು ಸದಾ ಕ್ಲಿವೇಜ್  ತೋರಿಸಲು ಬಯಸುತ್ತೇನೆ ಎಂದು ಸುಂದರಿ ಮುಂದುವರಿದು ಹೇಳಿದ್ದಾರೆ.

614

ನನ್ನ ದೇಹದ ಸೌಂದರ್ಯ ಕಾಪಾಡಿಕೊಳ್ಳಲು ನಿರಂತರವಾಗಿ ಯತ್ನ ಮಾಡುತ್ತಿದ್ದು ಪ್ರತಿದಿನ ವರ್ಕೌಟ್ ಮಾಡುತ್ತೇನೆ.

714

leaked-naked-photo-changed-golfer-paige-spiranac-s-life USA

814

ತಮ್ಮ ನ್ಯೂಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿತ್ತು ಎಂಬುದಕ್ಕೂ ಖಾರವಾದ ಪ್ರತಿಕ್ರಿಯೆ ನೀಡಿದ್ದರು. 

914

ನನ್ನ ತೋಳುಗಳು ಮತ್ತು ಸ್ತನಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ಗಾಲ್ಫ್ ಆಡಲು ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.

1014

ಮಾರ್ಚ್ 26, 1993 ಈಕೆಯ ಜನ್ಮದಿನ.  ಎಲ್ಲರೂ ಕಾಮೆಂಟ್ ಮಾಡುತ್ತಾರೆ. ನನ್ನ ಸ್ತನ ದೊಡ್ಡದಾಗಿದೆ ನಾನು ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುತ್ತಾರೆ. ಆದರೆ ಇದೆಲ್ಲವೂ ಶುದ್ಧ ಸುಳ್ಳು. 

1114

2017ರಲ್ಲಿ ಪಂದ್ಯಾವಳಿಯೊಂದರಲ್ಲಿ ಭಾಗವಹಿಸಿದ್ದಾಗ ಡ್ರೇಸ್ ಕೋಡ್ ಬಗ್ಗೆಯೂ ತಗಾದೆ ತೆಗೆದಿದದ್ದರು .

1214

ಪ್ಲೆಯಿಂಗ್ ಅ ರೌಂಡ್ ಎನ್ನವ ವಿಡಿಯೋ ಮೂಲಕ ಆಟಗಾರ್ತಿ ಪ್ರತಿದಿನ ಮುಂದೆ ಬರುತ್ತಿದ್ದಾರೆ.

1314

ಯು ಟ್ಯೂಬ್ ಮೂಲಕ ಬಂದು ಗಾಲ್ಫ್ ಟಿಪ್ಸ್ ನೀಡುತ್ತಾರೆ.

1414

ಈಕೆಯ ಬೆತ್ತಲೆ ಫೋಟೋವೊಂದು ವೈರಲ್ ಆಗಿ ದೊಡ್ಡ ಸುದ್ದಿಯಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories