ಟಾಪ್ ಲೆಸ್ ಪೋಸು ಕೊಟ್ಟಿದ್ದ ಕಿಯಾರಾ ಅಡ್ವಾಣಿ ದೊಡ್ಡ ಸುದ್ದಿ ಮಾಡಿದ್ದರು. ಆದರೆ ಈಗ ಅದರ ಮುಂದುವರಿದ ಕತೆ ಬಹಳ ರೋಚಕವಾಗಿದೆ. ಪೋಟೋ ತೆಗೆದ ಪೋಟೋಗ್ರಾಪರ್ ''ಕಳ್ಳತನದ" ಕೆಲಸ ಬಹಿರಂಗವಾಗಿದೆ. ಪೋಟೋಗ್ರಾಫರ್ ಡಾಬೋ ರತ್ನಾನಿ ತಮ್ಮ ಕ್ಯಾಲೆಂಡರ್‌ಗಾಗಿ ಈ ಪೋಟೋ ಶೂಟ್ ಮಾಡಿಸಿದ್ದರು. ಕಿಯಾರಾ ಅಲ್ಲದೇ ಅನೇಕ ಸೆಲೆಬ್ರಿಟಿಗಳು ಬೋಲ್ಡ್ ಪೋಸ್ ಕೊಟ್ಟಿದ್ದರು. ಆದರೆ ಈ ಪೋಟೋದ ಹಿಂದಿನ ಅಸಲಿ ಐಡಿಯಾ ನಮ್ಮನ್ನು ಹಿಂದೆಲ್ಲಿಗೋ ಕರೆದುಕೊಂಡು ಹೋಗುತ್ತದೆ. ನವೆಂಬರ್ 19, 2019ರಲ್ಲಿಯೇ ಶೇರ್ ಆದ ಪೋಟೋ ಒಂದು ಸೇಮ್ ಟು ಸೇಮ್ ಕತೆ ಹೇಳುತ್ತದೆ. ಅಯ್ಯಯ್ಯೋ ಕಿಯಾರಾ...ಟಾಪ್ ಲೆಸ್ ಪೋಸ್ ಸಹ ಕಳ್ಳತನ ಮಾಡ್ತಾರೆ! Kiara Advanis shot for Dabboo Ratnani calendar called out for plagiarism ಟಾಪ್ ಲೆಸ್ ಪೋಸು ಕೊಟ್ಟಿದ್ದ ಕಿಯಾರಾ ಅಡ್ವಾಣಿ ದೊಡ್ಡ ಸುದ್ದಿ ಮಾಡಿದ್ದರು. ಆದರೆ ಈಗ ಅದರ ಮುಂದುವರಿದ ಕತೆ ಬಹಳ ರೋಚಕವಾಗಿದೆ. ಪೋಟೋ ತೆಗೆದ ಪೋಟೋಗ್ರಾಪರ್ ''ಕಳ್ಳತನದ" ಕೆಲಸ ಬಹಿರಂಗವಾಗಿದೆ.