Published : Aug 03, 2020, 11:27 AM ISTUpdated : Aug 03, 2020, 03:10 PM IST
ಬಾಲಿವುಡ್ ನಟಿ ಕತ್ರೀನಾ ಕೈಫ್ ಮುಂಬೈ ಸ್ಟ್ರೀಟ್‌ನಲ್ಲಿ ಸೈಕ್ಲಿಂಗ್ ಮಾಡಿದ್ದಾರೆ. ಲಾಕ್‌ಡೌನ್‌ನಿಂದ ಮನೆಯಲ್ಲೇ ಲಾಕ್ ಆಗಿದ್ದ ಸೆಲೆಬ್ರಿಟಿಗಳು ನಿಧಾನಕ್ಕೆ ಹೊರಗೆ ಬರುತ್ತಿದ್ದಾರೆ. ಇಲ್ಲಿವೆ ಫೋಟೋಸ್
ಬಾಲಿವುಡ್ ನಟಿ ಕತ್ರೀನಾ ಕೈಫ್ ಮುಂಬೈ ಸ್ಟ್ರೀಟ್‌ನಲ್ಲಿ ಸೈಕ್ಲಿಂಗ್ ಮಾಡಿದ್ದಾರೆ.

211
ಲಾಕ್‌ಡೌನ್‌ನಿಂದ ಮನೆಯಲ್ಲೇ ಲಾಕ್ ಆಗಿದ್ದ ಸೆಲೆಬ್ರಿಟಿಗಳು ನಿಧಾನಕ್ಕೆ ಹೊರಗೆ ಬರುತ್ತಿದ್ದಾರೆ.

311
ಕೊರೋನಾ ವೈರಸ್ ಸಂಕಷ್ಟದ ನಡುವೆ ಫಿಟ್‌ನೆಸ್‌ಗಾಗಿ ಸೈಕ್ಲಿಂಗ್ ಮಾಡುವ ಬಾಲಿವುಡ್ ಸಹುದ್ಯೋಗಿಗಳ ಲೀಗ್ ಜೊತೆ ಸೇರಿ ಕತ್ರೀನಾ ಸೈಕ್ಲಿಂಗ್ ಮಾಡಿದ್ದಾರೆ.

411
ತಮ್ಮ ಸ್ನೇಹಿತರೊಬ್ಬರ ಜೊತೆ ಮುಂಬೈನ ಸ್ಟ್ರೀಟ್‌ನಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ಕತ್ರಿನಾ ಕ್ಯಾಮೆರಾಗೆ ಸಿಕ್ಕಿ ಬಿದ್ದಿದ್ದಾರೆ.

511
ಬ್ಲಾಕ್ ಟೀ ಶರ್ಟ್ ಹಾಗೂ ಬ್ಲಾಕ್ ಜೆಗ್ಗಿನ್ಸ್ ಹಾಕಿದ್ದ ಥಗ್ಸ್ ಆಫ್ ಹಿಂದೂಸ್ತಾನ್ ನಟಿ ಕ್ಯಾಪ್ ಧರಿಸಿಕೊಂಡು ಮಾಸ್ಕ್, ಗ್ಲೌಸ್ ಹಾಕಿ ಸೈಕ್ಲಿಂಗ್ ಮಾಡಿದ್ದಾರೆ.

611
ಭಾರತ್ ಸಿನಿಮಾದ ಕತ್ರೀನಾ ಅವರ ಕೋ ಸ್ಟಾರ್ ಸಲ್ಮಾನ್ ಖಾನ್ ಅವರೂ ಇತ್ತೀಚೆಗೆ ಸೈಕ್ಲಿಂಗ್ ಮಾಡುವುದು ಕಂಡು ಬಂದಿತ್ತು.

711
ಈ ನಡುವೆ ಆಯುಷ್ಮಾನ್ ಖೂರಾನ ಕೂಡಾ ಚಂಡೀಗಡದಲ್ಲಿ ಸೈಕ್ಲಿಂಗ್ ಮಾಡುವುದು ಸುದ್ದಿಯಾಗಿತ್ತು.

811
ಸಹನಟಿ ಜಾಕ್ವೆಲಿನ್ ಫರ್ನಾಂಡೀಸ್ ಜೊತೆ ಸಲ್ಮಾನ್ ಪಾನ್ವೆಲ್ ಫಾರ್ಮ್ ಹೌಸ್ ಸನಿಹ ಸೈಕ್ಲಿಂಗ್ ಮಾಡುತ್ತಿದ್ದರು.

911
ಲಾಕ್‌ಡೌನ್ ಸಮಯದಲ್ಲಿ ಜಾಕ್ವೆಲಿನ್ ಸಲ್ಮಾನ್ ಅವರ ಪಾನ್ವೆಲ್ ಫಾರ್ಮ್‌ಹೌಸ್‌ನಲ್ಲಿ ಉಳಿದುಕೊಂಡಿದ್ದರು.
ಈ ಸಂದರ್ಭ ತೇರೇ ಬಿನಾ ಎಂಬ ಹಾಡಿನ ಚಿತ್ರೀಕರಣವೂ ನಡೆದಿತ್ತು.

1011
ಪತ್ನಿ ತಾಹಿರಾ ಕಷ್ಯಪ್ ಜೊತೆ ಆಯುಷ್ಮಾನ್ ಸೈಕ್ಲಿಂಗ್ ಮಾಡುತ್ತಿದ್ದರು.

1111
ಇತ್ತೀಚೆಗಷ್ಟೇ ಕತ್ತೀನಾ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದು, ಇಶಾನ್ ಖಟ್ಟರ್ ಹಾಗೂ ಸಿದ್ದಾಂತ್ ಚತುರ್ವೇದಿ ಜೊತೆ ಕಾಮೆಡಿ ಹಾರರ್ ಸಿನಿಮಾ 'ಫೋನ್ ಬೂತ್'ಮಾಡಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.