ಲವ್ಲಿಲವ್ಲಿಯಾಗಿದ್ದಾರೆ ನೋಡಿ ’ಕನ್ನಡ ಕೋಗಿಲೆ’ ಅಖಿಲಾ ಪಜಿಮಣ್ಣು!

Published : Aug 16, 2019, 03:19 PM IST

ಖ್ಯಾತ ರಿಯಾಲಿಟಿ ಶೋ ‘ಕನ್ನಡ ಕೋಗಿಲೆ’ ಯಲ್ಲಿ ಗಮನ ಸೆಳೆದ ಭರವಸೆಯ ಗಾಯಕಿ ಅಖಿಲಾ ಪಜಿಮಣ್ಣು.  ತಮ್ಮದೇ ಆದ ಗಾಯನ ಶೈಲಿಯಿಂದ ಪ್ರೇಕ್ಷಕರ ಮೆಚ್ಚುಗೆ ಪಡೆದ ಅಖಿಲಾ ಲವ್ಲಿ ಫೋಟೋಗಳು ಇಲ್ಲಿವೆ ನೋಡಿ.   

PREV
110
ಲವ್ಲಿಲವ್ಲಿಯಾಗಿದ್ದಾರೆ ನೋಡಿ ’ಕನ್ನಡ ಕೋಗಿಲೆ’ ಅಖಿಲಾ ಪಜಿಮಣ್ಣು!
ಅಖಿಲಾ ಮೂಲತಃ ಪುತ್ತೂರಿನ ಹುಡುಗಿ. ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

210
ಸೈಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅ್ಯಂಡ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಎಂಜಿನೀಯರಿಂಗ್ ಪದವಿ ಪಡೆದಿದ್ದಾರೆ.

310
‘ಕನ್ನಡ ಕೋಗಿಲೆ’ ಕಾರ್ಯಕ್ರಮದಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

410
ಮಂಗಳೂರಿನಲ್ಲಿ ನಡೆದ 30 ಸಾವಿರ ಸ್ಪರ್ಧಿಗಳ ಆಡಿಷನ್ ನಲ್ಲಿ ಅಖಿಲಾ ಒಬ್ಬರಾಗಿ ಆಯ್ಕೆಯಾದರು.

510
ಶೋ ಮೊದಲ ದಿನ ಜಡ್ಜ್ ಆಗಿ ಆಗಮಿಸಿದ ಉಷಾ ಉತ್ತುಪ್ ಅಖಿಲಾ ಧ್ವನಿ ಕೇಳಿ ಮತ್ತೊಮ್ಮೆ ಹಾಡುವಂತೆ ಬೇಡಿಕೆ ಇಟ್ಟರು.

610
ಅಖಿಲಾ ಹೆಸರಿನಲ್ಲಿ ಒಟ್ಟಾರೆ 10 ಫ್ಯಾನ್ ಪೇಜ್ ಗಳಿವೆ.

710
ಪುಟ್ಟ ಹುಡುಗಿ ಇದ್ದಾಗ ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

810
ಮುದ್ದು ಮುಖದ ಅಖಿಲಾಗೆ ಅಭಿಮಾನಿಗಳು ರಾಶಿ ರಾಶಿ ಹಾಡು ಕಟ್ಟಿದ್ದಾರೆ.

910
ಕಾರ್ಯಕ್ರಮಕ್ಕೆ ಅಖಿಲಾ ಕ್ಯಾರಿ ಮಾಡುತ್ತಿದ್ದ ಬ್ಯಾಗಿನಲ್ಲಿ ಸಾಕಷ್ಟು ತಿಂಡಿ ಇದ್ದು ಯಾರೊಂದಿಗೂ ಶೇರ್ ಮಾಡದೇ ತಿನ್ನುತ್ತಿದ್ದಳು ಎಂದು ಎಲ್ಲಾರು ರೇಗಿಸುತ್ತಿದ್ದರು.

1010
ಅಖಿಲಾಗಿ ಚಿತ್ರಗಳಲ್ಲಿ ಹಾಡುವ ಅವಕಾಶಗಳು ಹರಿದು ಬರುತ್ತಿದೆ.

click me!

Recommended Stories