ಮೀಟೂ ಆಂದೋಲನದಲ್ಲಿ ಭಾರೀ ಸಂಚಲನ ಮೂಡಿಸಿದ ನಟಿ ಸಂಗೀತಾ ಭಟ್ ಬಹಳ ದಿನಗಳಿಂದ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಇದ್ದಕ್ಕಿದ್ದಂತೆ ಪತಿಯೊಂದಿಗೆ ಜರ್ಮನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಮದುವೆ ಫೋಟೋದೊಂದಿಗೆ. ಮೊದಲ ಬಾರಿಗೆ ತಮ್ಮ ಮದುವೆ ಫೋಟೋವನ್ನು ರಿವೀಲ್ ಮಾಡಿದ್ದಾರೆ ಸಂಗೀತಾ ಭಟ್. ಆ ಫೋಟೋಗಳು ಇಲ್ಲಿವೆ ನೋಡಿ.
ಮೀಟೂ ಆರೋಪದ ನಂತರ ಚಿತ್ರರಂಗದಿಂದ ದೂರ ಉಳಿದ ಸಂಗೀತಾ ಭಟ್ 7 ನೇ ವರ್ಷದ #Togetherness ಎಂದು ಮದುವೆ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.

28
ಕೆಲ ದಿನಗಳಿಂದ ಪತಿಯೊಂದಿಗೆ ಜರ್ಮನಿಯಲ್ಲಿ ಕಾಣಿಸಿಕೊಂಡ ಸಂಗೀತಾ ಭಟ್ ತಮ್ಮ ಇನ್‌ಸ್ಟಾಗ್ರಾಂ ಫ್ಯಾಮಿಲಿ ಜೊತೆ #7YearsTogetherness ಎಂದು ಮದುವೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

38
ಎರಡನೇ ಸಲ, ದಯವಿಟ್ಟು ಗಮನಿಸಿ, ಅನುಕ್ತಾ ಸಿನಿಮಾಗಳಲ್ಲಿ ನಟಿಸಿ ಭರವಸೆಯ ನಟಿ ಎನಿಸಿಕೊಂಡಿದ್ದಾರೆ.

48
ಶೃತಿ ಹರಿಹರನ್ ಮೀಟೂ ಆರೋಪ ಮಾಡಿದಾಗ ಅವರಿಗೆ ಸಂಗೀತಾ ಭಟ್ ಸಪೋರ್ಟ್ ಮಾಡಿದ್ದರು.

58
ಸಂಗೀತಾ ಪತಿ ಸುದರ್ಶನ್ ಸ್ಟಾಂಡ್ ಅಪ್ ಕಾಮಿಡಿಯನ್. ಟಿವಿ, ಶೋಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟು ಫೇಮಸ್ ಆಗಿದ್ದಾರೆ.

68
ಸಂಗೀತಾ-ಸುದರ್ಶನ್ ತಮ್ಮ ವೆಡ್ಡಿಂಗ್ ಆ್ಯನಿವರ್ಸರಿಯನ್ನು ಜರ್ಮನಿಯಲ್ಲಿ ಆಚರಿಸಿಕೊಂಡಿದ್ದಾರೆ

78
ಸ್ಯಾಂಡಲ್ ವುಡ್ ಮಾತ್ರವಲ್ಲ ತಮಿಳು, ತೆಲುಗುವಿನಲ್ಲೂ ನಟಿಸಿದ್ದಾರೆ.

88
ಮಾಡೆಲ್ ಹಾಗೂ ನಟಿಯಾಗಿ ಸಿನಿ ಜಗತ್ತಿನಲ್ಲಿ ಪರಿಚಿತರಾದವರು ಸಂಗೀತಾ ಭಟ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.