ರೀಲ್‌ನಲ್ಲಿ ಲವ್ ಆಗಿ ರಿಯಲ್ ಲೈಫ್‌ನಲ್ಲೂ ಲವ್ ಆಗಿ ಮದುವೆ ಆಗಿ ವಾಹ್..! ವಾಟ್ ಎ ಸೂಪರ್ ಕಪಲ್ ಅನಿಸುವಂತಹ ಜೋಡಿ ಸ್ಫೂರ್ತಿ-ವಿಶ್ವಾಸರದ್ದು. ಈ ಜೋಡಿಯ ಮುದ್ದಾದ ಫೋಟೋಗಳು ಇಲ್ಲಿವೆ ನೋಡಿ.
‘ಜಾಲಿ ಡೇಸ್’ ಚಿತ್ರದ ಮೂಲಕ ಇಬ್ಬರು ಚಿತ್ರರಂಗಕ್ಕೆ ಕಾಲಿಟ್ಟರು.

210
'ಚೆಲ್ಲಿದರೋ ಸಂಪಿಗೆಯಾ' ಚಿತ್ರದಲ್ಲಿ ಇಬ್ಬರೂ ನಟಿಸಿದ್ದಾರೆ.

310
'ಅತಿ ಮಧುರ ಅನುರಾಗ' ಧಾರಾವಾಹಿಯಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದಾರೆ.

410
ಮದುವೆಗೂ ಮುನ್ನ ಇಬ್ಬರು ಡಿಫರೆಂಟ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

510
ಸದಾ ಸ್ನೇಹಿತರಂತೆ ಇರುವುದೇ ಇವರ ಸುಖ ದಾಂಪತ್ಯದ ಗುಟ್ಟು.

610
6 ವರ್ಷ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

710
2014 ಅಕ್ಟೋಬರ್ 30 ರಂದು ತಿರುಪತಿಯಲ್ಲಿ ಹಸೆಮಣೆ ಏರಿದರು.

810
ಇವರಿಬ್ಬರಿಗೆ ‘ಶಾನ್ವಿ ವಿಶ್ವಾಸ್’ ಎಂಬ ಮುದ್ದಾದ ಮಗಳಿದ್ದಾಳೆ.

910
1500 ಕ್ಕೂ ಹೆಚ್ಚು ನ್ಯಾಷನಲ್ ಹಾಗೂ ಇಂಟರ್ ನ್ಯಾಷನಲ್ ಶೋಗಳಲ್ಲಿ ನಿರೂಪಣೆ ಮಾಡಿದ್ದಾರೆ.

1010
KWAA- Karnataka Women Achievers Award ಸಂಸ್ಥೆಯ ನಿರ್ದೇಶಕಿಯಾದ ಸ್ಫೂರ್ತಿ ಎಲ್ಲಾ ವೃತ್ತಿಯಲ್ಲಿ ಸಾಧನೆ ಮಾಡಿರುವ ಹೆಣ್ಣು ಮಕ್ಕಳಿಗೆ KWAA ಅವಾರ್ಡ್ ನೀಡಿ ಗೌರವಿಸುತ್ತಿದ್ದಾರೆ.