80-90ರ ದಶಕದಲ್ಲಿ ಫೇಮಸ್ ಆಗಿದ್ದ ನಟಿ ಭಾನುಪ್ರಿಯಾ. ಅದ್ಭುತ ಕ್ಲಾಸಿಕಲ್ ಡ್ಯಾನ್ಸರ್. ಚಿರು, ಬಾಲಯ್ಯ, ವೆಂಕಿ, ಮೋಹನ್ ಬಾಬು ಹೀಗೆ ಸ್ಟಾರ್ ನಟರ ಜೊತೆ ನಟಿಸಿದ್ರು. ಆದ್ರೆ ನಾಗಾರ್ಜುನ ಜೊತೆ ಒಂದೇ ಒಂದು ಸಿನಿಮಾ ಮಾಡಿರಲಿಲ್ಲ.
25
ನಾಗಾರ್ಜುನ ಜೊತೆ ನಟಿಸೋ ಚಾನ್ಸ್ ಸಿಕ್ಕಿಲ್ಲ ಅಂತ ಒಂದು ಇಂಟರ್ವ್ಯೂನಲ್ಲಿ ಹೇಳಿದ್ರು. ಅದೇ ಇಂಟರ್ವ್ಯೂನಲ್ಲಿ ನಿರ್ದೇಶಕ ವಂಶಿ ಜೊತೆಗಿನ ಗಾಸಿಪ್ ಬಗ್ಗೆ ಕ್ಲಾರಿಟಿ ಕೊಟ್ರು.
35
ವಂಶಿ ನನ್ನ ಮದುವೆ ಆಗ್ಬೇಕು ಅಂತಿದ್ರು ಅನ್ನೋದು ನಿಜ. ಆಗ ನಾನು ತುಂಬಾ ಚಿಕ್ಕ ಹುಡುಗಿ. ವಂಶಿ ನಮ್ಮ ಮನೆಗೇ ಬಂದು ಅಮ್ಮನ ಹತ್ರ ನನ್ನ ಮದುವೆ ಬಗ್ಗೆ ಕೇಳಿದ್ರಂತೆ. ಆದ್ರೆ ಅಮ್ಮ ಒಪ್ಪಲಿಲ್ಲ.
ಭಾನುಪ್ರಿಯಾ ತಾಯಿ ವಂಶಿ ಪ್ರಪೋಸಲ್ ರಿಜೆಕ್ಟ್ ಮಾಡಿದ್ದಕ್ಕೆ ಒಂದು ಕಾರಣ ಇತ್ತು. ವಂಶಿಗೆ ಆಗ್ಲೇ ಮದುವೆ ಆಗಿತ್ತು. ಆದ್ರೂ ಭಾನುಪ್ರಿಯಾ ಮೇಲೆ ಮನಸ್ಸಾಗಿತ್ತಂತೆ.
55
ಭಾನುಪ್ರಿಯಾ 'ಖೈದಿ ನಂಬರ್ 786', 'ಸ್ವರ್ಣಕಮಲಂ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿರು ಜೊತೆ ಡ್ಯಾನ್ಸ್ ನಲ್ಲಿ ಪೈಪೋಟಿಗೆ ಇಳಿಯುತ್ತಿದ್ದರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.