ಬಿಗ್ ಬಾಸ್ ಮನೆಯಲ್ಲಿ ಫೇರ್ ಪ್ಲೇಯರ್ ಆಗಿ ನಯನ ಪುಟ್ಟಸ್ವಾಮಿ ಸ್ಪರ್ಧಿಸಿದರು.
ಮೂಲತಃ ನಟಿಯಾಗಿರುವ ನಯನ, ಸೋಶಿಯಲ್ ಮೀಡಿಯಾ ಬ್ಲಾಗರ್ ಹಾಗೂ ಫುಡ್ ಆ್ಯಂಡ್ ಟ್ರಾವೆಲ್ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಾರೆ.
ನಯನಳಿಗೆ ಅಡುಗೆ ಮಾಡುವುದಕ್ಕಿಂತ ಟೇಸ್ಟ್ ಮಾಡುವುದೆಂದರೆ ತುಂಬಾ ಇಷ್ಟವಂತೆ.
ಚರಣ್ ಹಾಗೂ ನಯನಳಿಗೆ ಟ್ರಾವೆಲ್ ಮಾಡುವುದೆಂದರೆ ತುಂಬಾ ಇಷ್ಟವಂತೆ ಅದರಿಂದ ಇವರು ಬೆಸ್ಟ್ ಪೇರ್ ಎಂದೆನಿಸುತ್ತದೆ.
ಡಿಸೆಂಬರ್‌ನಲ್ಲಿ ಚರಣ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
‘ಪ್ಯಾಟೆ ಹುಡುಗಿ ಹಳ್ಳಿ ಲೈಫ್’ ಸೀಸನ್ 1 ನ ವಿನ್ನರ್.
ನಯನ ‘ಸಿದ್ಧಾರ್ಥ’ ಸಿನಿಮಾದಲ್ಲಿ ಹಾಗೂ ಪುನೀತ್ ರಾಜ್‌ಕುಮಾರ್ ‘ಪವರ್’ ಚಿತ್ರದಲ್ಲಿ ನಟಿಸಿದ್ದಾರೆ.
ಶ್ರೀ ಅರಬಿಂದೋ ವಿದ್ಯಮಂದಿರ್ ಬೆಂಗಳೂರಿನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.
ಮೈಸೂರಿನ ಶೇಷಾದ್ರಿಪುರಂ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್- 6 ಸ್ಪರ್ಧಿಯಾಗಿದ್ದಾಗ ಪತಿ ಚರಣ್ ನಯನಾಳ ಸೋಶಿಯಲ್ ಮೀಡಿಯಾ ಖಾತೆ ಮ್ಯಾನೇಜ್ ಮಾಡುತ್ತಿದ್ದರು.