ಬಾಹುಬಲಿ ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲಿ ಬಹಳಷ್ಟು ಜನರ ಫೇವರೇಟ್ ಜೋಡಿಯಾದ ಪ್ರಭಾಸ್ ಅನುಷ್ಕಾ ಮಧ್ಯೆ ಮೂವರು ಸ್ಯಾಂಡಲ್‌ವುಡ್ ಬೆಡಗಿಯರು ಎಂಟ್ರಿಕೊಟ್ಟಿದ್ದಾರೆ.
undefined
ಈಗಾಗಲೇ ಹೊಸ ಸಿನಿಮಾದಲ್ಲಿ ಪ್ರಭಾಸ್‌ಗೆ ದೀಪಿಕಾ ಜೋಡಿಯಾಗಲಿದ್ದು, ಪ್ರಭಾಸ್ ಮೂವರು ಬೆಡಗಿಯರನ್ನು ಫಾಲೋ ಮಾಡ್ತಿದ್ದಾರೆ.
undefined
ಪ್ರಭಾಸ್ ಲೇಟೆಸ್ಟ್ ಸಿನಿಮಾದಲ್ಲಿ ದೀಪಿಕಾ, ಪೂಜಾ ಹೆಗ್ಡೆ, ಭಾಗ್ಯಶ್ರೀ ಅವರು ಇದ್ದೂ ಮೂವರನ್ನೂ ಫಾಲೋ ಮಾಡ್ತಿದ್ದಾರೆ ಬಾಹುಬಲಿ ನಟ.
undefined
ಅನುಷ್ಕಾ ಶೆಟ್ಟಿ ಪ್ರಭಾಸ್ ಅವರ ದೀರ್ಘ ಕಾಲದ ಗೆಳತಿಯಾಗಿದ್ರೂ ಅವ್ರನ್ನ ಫಾಲೋ ಮಾಡ್ತಿಲ್ಲ ನಟ.
undefined
ಅಂತೂ ಇನ್‌ಸ್ಟಾದಲ್ಲಿ ನಟ ಮೂವರು ಬೆಡಗಿಯರನ್ನು ಫಾಲೋ ಮಾಡೋಕೆ ಆರಂಭಿಸಿದ್ದಾರೆ.
undefined
ಇತ್ತೀಚೆಗಷ್ಟೇ ದೀಪಿಕಾ ಪ್ರಭಾಸ್ ಜೊತೆ ನಟಿಸಲು 20 ಕೋಟಿಯಷ್ಟು ಸಂಭಾವನೆ ಕೇಳಿದ್ದು ಸುದ್ದಿಯಾಗಿತ್ತು.
undefined
ಇನ್ನು ಪ್ರಭಾಸ್ ತಮ್ಮ ಮುಂದಿನ ಪ್ರಾಜೆಕ್ಟ್‌ಗೆ ಪಡೆಯುವ ಸಂಭಾವನೆ 50 ಕೋಟಿಗೂ ಹತ್ತಿವಿದೆ.
undefined