ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ ಹೀಗಿರುವಾಗ ಪ್ರಚಾರದ ಅಬ್ಬರವೂ ಜೋರಾಗಿದೆ. ಕರ್ನಾಟಕ ಚುನಾವಣಾ ದಿನಾಂಕ ಸಮೀಪಿಸುತ್ತಿದ್ದು, ಬಿಜೆಪಿ ಪರ ಪ್ರಚಾರ ನಡೆಸಲು ಖುದ್ದು ನರೇಂದ್ರ ಮೋದಿ ಇಂದು ಮಂಗಳವಾರ ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ಹೀಗಿರುವಾಗ ಇಲ್ಲಿನ ಬಿಜೆಪಿ ಘಟಕ ಮೋದಿಗೆ ಮರೆಯಲಸಾಧ್ಯವಾದ ಉಡುಗೊರೆಯೊಂದನ್ನು ನಿಡಲು ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ. ಅಷ್ಟಕ್ಕೂ ಮೋದಿಗೆ ನೀಡಲು ಸಿದ್ಧಪಡಿಸಿರುವ ಆ ಗಿಫ್ಟ್ ಏನು? ನೀವೇ ನೋಡಿ