ಸಿಬಿಎಸ್‌ಇ 10, 12ನೇ ತರಗತಿಗೆ ಹೊಸ ಪಠ್ಯಕ್ರಮ ಬಿಡುಗಡೆ! ಯಾವೆಲ್ಲ ಬದಲಾವಣೆಯಾಗಿದೆ?
ಸಿಬಿಎಸ್‌ಇ 2025-26ರ ಶೈಕ್ಷಣಿಕ ವರ್ಷಕ್ಕೆ 10 ಮತ್ತು 12ನೇ ತರಗತಿಗಳ ಹೊಸ ಪಠ್ಯಕ್ರಮವನ್ನು ಬಿಡುಗಡೆ ಮಾಡಿದೆ. ಪರೀಕ್ಷಾ ವಿಧಾನದಲ್ಲಿ ಬದಲಾವಣೆಗಳು, ಕೌಶಲ್ಯ ಶಿಕ್ಷಣಕ್ಕೆ ಪ್ರಾಮುಖ್ಯತೆ ಮತ್ತು ಪರಿಕಲ್ಪನಾತ್ಮಕ ತಿಳುವಳಿಕೆಗೆ ಒತ್ತು ಇದರಲ್ಲಿ ಸೇರಿವೆ.