ಓದು ಮುಗಿದ ತಕ್ಷಣ ಕೆಲಸ ಸಿಗುತ್ತೆ
12ನೇ ತರಗತಿ ನಂತರ ತುಂಬಾ ಜನ ಸ್ಟೂಡೆಂಟ್ಸ್ ಓದು ಮುಗಿದ ತಕ್ಷಣ ಕೆಲಸ ಸಿಗೋ ಕೋರ್ಸ್ ಹುಡುಕ್ತಾ ಇರ್ತಾರೆ. ಸಾಮಾನ್ಯವಾಗಿ ಮನೆಯಲ್ಲಿ ದೊಡ್ಡವರು ಡಾಕ್ಟರ್, ಟೀಚರ್ ಅಥವಾ ಇಂಜಿನಿಯರ್ ಆಗೋಕೆ ಹೇಳ್ತಾರೆ, ಆದ್ರೆ ಇದರಲ್ಲಿ ಕೆರಿಯರ್ ಮಾಡೋಕೆ ಟೈಮ್ ಜಾಸ್ತಿ ತಗೋಬಹುದು. ನಿಮಗೆ ಬೇಗ ಒಳ್ಳೆ ಸಂಬಳ ಬರೋ ಕೆಲಸ ಬೇಕು ಅಂದ್ರೆ, ಈ 6 ಕೋರ್ಸ್‌ಗಳು ನಿಮಗೆ ಪರ್ಫೆಕ್ಟ್ ಆಗಿರಬಹುದು.