ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ, ವಿದ್ಯಾರ್ಥಿಗಳ ಸೂ*ಸೈಡ್ ತಡೆಯಲು ಸುಪ್ರೀಂನಿಂದ ಕಠಿಣ ಕ್ರಮ
ಕಾಲೇಜು ಕ್ಯಾಂಪಸ್ ಆಗಿರಲಿ ಅಥವಾ ವಿಶ್ವವಿದ್ಯಾಲಯವೇ ಆಗಿರಲಿ. ಲೈಂಗಿಕ ಕಿರುಕುಳ, ರಾಗಿಂಗ್, ತಾರತಮ್ಯದಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದರಿಂದ ಆತ್ಮಹತ್ಯೆಯಂತಹ ಘಟನೆಗಳೂ ನಡೆಯುತ್ತಿವೆ. ಈ ಬಗ್ಗೆ ಕಡಿವಾಣ ಹಾಕಲು ಸುಪ್ರೀಂ ಕೋರ್ಟ್ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವರದಿ ಓದಿ.