ಸಾಫ್ಟ್ವೇರ್ ಇಂಜಿನಿಯರ್ 34 ವರ್ಷದ ಸುಂದರ್ ಹತ್ಯೆಯಾಗಿದ್ದಾನೆ.

212
ಸುಂದರ್ ಜೊತೆ 8 ವರ್ಷಗಳ ಹಿಂದೆ ಸರ್ಕಾರಿ ಶಾಲಾ ಶಿಕ್ಷಕಿ ಎಸ್. ಅರಿವುಸೆಲ್ವಂ ಎಂಬಾಕೆಯ ಮದುವೆಯಾಗಿದ್ದರು. ದಂಪತಿಗೆ ಓರ್ವ ಪುತ್ರಿ ಇದ್ದಾಳೆ.

312
ಶುಕ್ರವಾರ ಬೆಳಗ್ಗೆ ಗಂಡನನ್ನು ಹೆಂಡತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ನನ್ನ ಗಂಡ ಹಾಸಿಗೆಯಿಂದ ಬಿದ್ದು ಪ್ರಜ್ಞೆ ತಪ್ಪಿದ್ದಾನೆ ಎಂದಿದ್ದಾಳೆ.

412
ಆದರೆ ಅಷ್ಟರಲ್ಲಾಗಲೇ ಸುಧೀರ್ ಮೃತಪಟ್ಟಿದ್ದ. ಇದಾದ ನಂತ ಮಾಹಿತಿ ಪೊಲೀಸರಿಗೆ ಹೋಗಿದೆ.

512
ಮೃತನಾಗಿದ್ದ ಸುಧೀರ್‌ನ ಗುಪ್ತಾಂಗಗಳಿಗೆ ಗಾಯವಾಗಿದ್ದು ಗಮನಕ್ಕೆ ಬಂದಿದೆ. ಇದರಿಂದ ಅನುಮಾನಗೊಂಡ ಪೊಲೀಸರು ಶುಕ್ರವಾರ ಅರಿವುಸೆಲ್ವಂಳನ್ನು ವಿಚಾರಣೆ ಮಾಡಿದ್ದಾರೆ.

612
ವಿಚಾರಣೆ ವೇಳೆ ತಾನೇ ಗಂಡನ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ.

712
ನನ್ನ ಸಂಬಂಧಿಕರಾದ ಬಾಲಮಣಿ ಮತ್ತು ಸುಮಾಯಾರ್ ಇಬ್ಬರ ಸಹಾಯದಿಂದ ಗಂಡನ ಹತ್ಯೆ ಮಾಡಿದೆ ಎಂದಿದ್ದಾಳೆ.

812
ಮದ್ಯವ್ಯಸನಿಯಾಗಿದ್ದ ಸುಧೀರ್ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿದ್ದ. ಇದಕ್ಕೆ ನಿರಾಕರಿಸಿದಾಗ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಹೆಂಡತಿ ಹೇಳಿದ್ದಾಳೆ.

912
ಗಂಡನ ಕಿರುಕುಳ ತಾಳಲಾಗದೆ ಗುರುವಾರ ರಾತ್ರಿ ಹಾಲಿನಲ್ಲಿ ನಿದ್ದೆ ಮಾತ್ರೆಗಳನ್ನು ಹಾಕಿ ನೀಡಿದ್ದಾಳೆ.

1012
ನಂತರ ಬಾಲಮಣಿ ಮತ್ತು ಸುಮಾಯಾರ್ ಇಬ್ಬರನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ.

1112
ಗುರುವಾರ ರಾತ್ರಿ ಸುಧೀರ್‌ನ ತಲೆಯನ್ನು ಪ್ಲಾಸ್ಟಿಕ್ ಬ್ಯಾಗ್‍ನಿಂದ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.

1212
ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಪ್ತಾಂಗದ ಮೇಲೆ ಹಲ್ಲೆ ಮಾಡಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ