ಹದಿಹರೆಯದ ವಯಸ್ಸಿನಲ್ಲಿ ತನ್ನ ಮೇಲೆ ವ್ಯಕ್ತಿಯೊಬ್ಬರಿಂದ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಅಮೀರ್ ಪುತ್ರಿ ಹೇಳಿದ್ದಾರೆ.
undefined
ಅಮೀರ್ ಪುತ್ರಿ ಇರಾ ಖಾನ್ ನಾಲ್ಕು ವರ್ಷಗಳ ಕಾಲ ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.
undefined
ತಾನು 14ನೇ ವಯಸ್ಸಿನವಳಿದ್ದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಆ ವಯಸ್ಸಿನಲ್ಲಿ ಆ ಬಗ್ಗೆ ನನಗೆ ಅರ್ಥವಾಗಿರಲಿಲ್ಲ ಎಂದು ಹೇಳಿದ್ದಾರೆ.
undefined
ನನ್ನ ಮೇಲೆ ದೌರ್ಜನ್ಯ ನಡೆದು ಒಂದು ವರ್ಷದ ನಂತರ ಅದು ತನಗೆ ಏನು ಎಂದು ಅರ್ಥ ಆಯಿತು ಎಂದಿದ್ದಾರೆ.
undefined
ನನ್ನ ಮೇಲೆ ದೌರ್ಜನ್ಯ ನಡೆದಿದ್ದರ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ ಎಂದಿದ್ದಾರೆ.
undefined
ಜೀವನದಲ್ಲಿ ಎದುರಾಗುವ ಕೆಲ ಘಟನೆಗಳನ್ನು ಎದುರಿಸುತ್ತ ಅವುಗಳನ್ನು ನಿಭಾಯಿಸುತ್ತ ಸಾಗಬೇಕು ಎಂದು ಹೇಳಿದ್ದಾರೆ.
undefined
ತಂದೆ ಅಮೀರ್ ಖಾನ್ ಹಾಗೂ ರೀನಾ ದತ್ತ 2002ರಲ್ಲಿ ವಿಚ್ಛೇದನ ಪಡೆದ ನಂತರವೂ ಸೌಹಾರ್ದಯುತವಾಗಿದ್ದಾರೆ. ನಾವು ಇಡೀ ಕುಟುಂಬದ ಸದಸ್ಯರು ಇಂದಿಗೂ ಸ್ನೇಹಿತರಂತೆ ಇದ್ದೇವೆ ಎಂದು ಇರಾ ಹೇಳಲು ಮರೆತಿಲ್ಲ.
undefined