ಕಿತಾಪತಿ ಮಾಡಿದ 'ಕೈ' ಮುಖಂಡನಿಗೆ ಮಹಿಳೆಯರಿಂದ ಚಪ್ಪಲಿ ಸೇವೆ! ವಿಡಿಯೋ

Published : Nov 02, 2020, 12:54 AM IST

ಲಕ್ನೋ(ನ. 01)  ಮಹಿಳೆಯರೊಂದಿಗೆ ಕಿತಾಪತಿ ಮಾಡಿದ ಕೈ ನಾಯಕನಿಗೆ ಧರ್ಮದೇಟು ಸಿಕ್ಕಿದೆ. ನಡು ರಸ್ತೆಯಲ್ಲಿ ಮಹಿಳೆಯರೇ ಚಪ್ಪಲಿಯಿಂದ ಹಿಗ್ಗಾ ಮುಗ್ಗಾ ಬಾರಿಸಿದ್ದಾರೆ. Ho is dis ANUJ MISHRA @LambaAlka ....? M sure @priyankagandhi nd @RahulGandhi knows dis guy prty well..... Hmmmmm..... pic.twitter.com/BQO7Q4wme4 — Ranjit Rathore (@Ranjit57800725) November 1, 2020

PREV
16
ಕಿತಾಪತಿ ಮಾಡಿದ 'ಕೈ' ಮುಖಂಡನಿಗೆ ಮಹಿಳೆಯರಿಂದ ಚಪ್ಪಲಿ ಸೇವೆ! ವಿಡಿಯೋ

ಕಾಂಗ್ರೆಸ್ ಜಿಲ್ಲಾಧ್ಯಕ್ಷರೊಬ್ಬರನ್ನ ಮಹಿಳೆಯರು ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಕಾಂಗ್ರೆಸ್ ಜಿಲ್ಲಾಧ್ಯಕ್ಷರೊಬ್ಬರನ್ನ ಮಹಿಳೆಯರು ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

26

ಉತ್ತರ ಪ್ರದೇಶದ ಜಲೌನ್ ಜಿಲ್ಲಾಧ್ಯಕ್ಷ ಅನುಜ್ ಮಿಶ್ರಾ ಮೇಲೆ ಮಹಿಳೆಯರು ಮನಬಂದಂತೆ ಥಳಿಸಿದ್ದಾರೆ.

ಉತ್ತರ ಪ್ರದೇಶದ ಜಲೌನ್ ಜಿಲ್ಲಾಧ್ಯಕ್ಷ ಅನುಜ್ ಮಿಶ್ರಾ ಮೇಲೆ ಮಹಿಳೆಯರು ಮನಬಂದಂತೆ ಥಳಿಸಿದ್ದಾರೆ.

36

ಮಹಿಳೆಯರು ಅನುಜ್ ತಮ್ಮ ಜೊತೆ ಫೋನ್ ನಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಜ್ಜಾಯ ನೀಡಿರುವುದು ಫುಲ್ ವೈರಲ್ ಆಗುತ್ತಿದೆ.

ಮಹಿಳೆಯರು ಅನುಜ್ ತಮ್ಮ ಜೊತೆ ಫೋನ್ ನಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕಜ್ಜಾಯ ನೀಡಿರುವುದು ಫುಲ್ ವೈರಲ್ ಆಗುತ್ತಿದೆ.

46

ನಾನು ಉದ್ಯಮಿ, ನನ್ನದೊಂದು ಅಂಗಡಿ ಇದ್ದು ಈ ಮಹಿಳೆಯರು ವಸ್ತು ಖರೀದಿ ಮಾಡಿ ಹಣ ನೀಡಿಲ್ಲ. ಅದನ್ನು ಕೇಳಿದಾಗ ಇಂಥ ಆರೋಪ ಮಾಡಿ ಥಳಿಸಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ.

ನಾನು ಉದ್ಯಮಿ, ನನ್ನದೊಂದು ಅಂಗಡಿ ಇದ್ದು ಈ ಮಹಿಳೆಯರು ವಸ್ತು ಖರೀದಿ ಮಾಡಿ ಹಣ ನೀಡಿಲ್ಲ. ಅದನ್ನು ಕೇಳಿದಾಗ ಇಂಥ ಆರೋಪ ಮಾಡಿ ಥಳಿಸಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ.

56

ಅನುಜ್ ಮಿಶ್ರಾ ಮಹಿಳೆಯರ ವಿರುದ್ಧ ದೂರು ನೀಡಿದ್ದು ಮಹಿಳೆಯರಿಗೆ ವಿಚಾರಣೆಗೆ ಬರಲು ತಿಳಿಸಲಾಗಿದೆ. 

ಅನುಜ್ ಮಿಶ್ರಾ ಮಹಿಳೆಯರ ವಿರುದ್ಧ ದೂರು ನೀಡಿದ್ದು ಮಹಿಳೆಯರಿಗೆ ವಿಚಾರಣೆಗೆ ಬರಲು ತಿಳಿಸಲಾಗಿದೆ. 

66

ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories