ಸಿಬ್ಬಂದಿಗೆ ಅವಾಜ್ ಹಾಕಿದ್ದ ಮಸಾಜ್ ರಾಣಿ ಸಂಜನಾ ಕ್ಲೋಸ್ ಫ್ರೆಂಡ್! ಡ್ರಗ್ಸ್‌ಗೂ ನಂಟು?
First Published | Sep 9, 2020, 10:40 PM ISTಬೆಂಗಳೂರು(ಸೆ. 09) ಸ್ಯಾಂಡಲ್ ವುಡ್ ಡ್ರಗ್ಸ್ ಘಾಟು ಕೇಸಿನಲ್ಲಿ ನಟಿ ರಾಗಿಣಿ, ನಟಿ ಸಂಜನಾ ಅವರನ್ನು ಬಂಧಿಸಿ ಸಿಸಿಬಿ ವಿಚಾರಣೆ ಮಾಡುತ್ತಿದೆ. ಇದೆಲ್ಲದರ ನಡುವೆ ಅವರ ಸ್ನೇಹಿತರು, ಇವರ ಸ್ನೇಹಿತರು ಎಂಬ ಹೆಸರುಗಳು ಹೊರಬರುತ್ತಲೇ ಇವೆ. ಅಂಥದ್ದೆ ಒಂದು ಸುದ್ದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.