Published : Sep 08, 2020, 08:00 PM ISTUpdated : Sep 08, 2020, 08:12 PM IST
ಬೆಂಗಳೂರು(ಸೆ. 08) ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ದಿನೇ ದಿನೇ ರೋಚಕ ಸಂಗತಿಗಳು ಬಯಲಾಗುತ್ತಿವೆ. ಇದೀಗ ಇದೇ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿ ಸಂಜನಾ ಗರ್ಲಾನಿ ಅವರ ಸ್ನೇಹಿತರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದು ಸಂಜನಾ ಲೀವಿಂಗ್ ಇನ್ ನಲ್ಲಿ ಇದ್ರಾ? ಎಂಬ ಪ್ರಶ್ನೆಯೂ ಎದುರಾಗಿದೆ.