'ಹಳೆ ವಿಡಿಯೋ ನಮ್ಮತ್ರ ಇದೆ, ಅಪ್‌ಲೋಡ್‌ ಮಾಡುತ್ತೇವೆ' ಖ್ಯಾತ ನಟಿಗೆ  ಬ್ಲ್ಯಾಕ್ ಮೇಲ್!

Published : Jun 26, 2020, 10:31 PM ISTUpdated : Jun 26, 2020, 10:41 PM IST

ತಿರುವನಂತಪುರ (ಜೂ. 26) ಕನ್ನಡದ ಜೋಶ್ ಚಿತ್ರದಲ್ಲಿ ಕಾಣಿಸಿಕೊಂಡು  ದಕ್ಷಿಣ ಭಾರತದಲ್ಲಿ ಹೆಸರು ಮಾಡಿರುವ ನಟಿ  ಶಮ್ನಾ ಕಾಸಿಮ್ ಅವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ  ನಾಲ್ವರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಏನಿದು ಪ್ರಕರಣ ಹೇಳ್ತೆವೆ ಕೇಳಿ..

PREV
113
'ಹಳೆ ವಿಡಿಯೋ ನಮ್ಮತ್ರ ಇದೆ, ಅಪ್‌ಲೋಡ್‌ ಮಾಡುತ್ತೇವೆ' ಖ್ಯಾತ ನಟಿಗೆ  ಬ್ಲ್ಯಾಕ್ ಮೇಲ್!

ನಟಿ ಕಾಸಿಮ್‍ ತಂದೆ ಪೊಲೀಸರಿಗೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. 

213

ಕೆಲವು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣ

313

ಪ್ರಕರಣಕ್ಕೆ ಸಂಬಂಧಿಸಿ ರಫೀಕ್ ಮೊಹಮದ್, ರಮೇಶ್ ಕೃಷ್ಣನ್, ಶರತ್ ಶಿವದಾಸಮ್, ಅಶ್ರಫ್ ಎಂಬುವರನ್ನು ಬಂಧಿಸಲಾಗಿದೆ.

413

ನಾಲ್ವರು ಆರೋಪಿಗಳು ತ್ರಿಶೂರ್ ಮೂಲದವರಾಗಿದ್ದು, ನಟಿಯನ್ನು ಮದುವೆ ಆಗುವುದಾಗಿ ನಂಬಿಸಿ ಹಣ ಸುಲಿಗೆ ಮಾಡುವ ಹೊಂಚು ಹಾಕಿದ್ದರು.

513

613

ತಲೆಮರೆಸಿಕೊಂಡಿರುವ ಇನ್ನು ಮೂವರು ಆರೋಪಿಗಳಿಗೆ ಬಲೆ ಬೀಸಲಾಗಿದೆ.

713

ಕಳೆದ  ಮಾರ್ಚ್ ತಿಂಗಳಲ್ಲಿ ಮದುವೆಯ ಬಗ್ಗೆ ಮಾತನಾಡಲು ಈ ಗ್ಯಾಂಗ್‍ನ ಒಬ್ಬ ವ್ಯಕ್ತಿ ನಟಿಯ ತಂದೆಯನ್ನು ಭೇಟಿ ಮಾಡಿದ್ದನು. ಈ ವೇಳೆ ವರ ದುಬೈನಲ್ಲಿ ಬಿಸಿನೆಸ್ ಮಾಡುತ್ತಿದ್ದಾನೆ. ಕೇರಳದ ಕೋಳಿಕೋಡ್‍ ಮೂಲದವ ಎಂದು ಹೇಳಿದ್ದರು.

813

ಇದಾದ ಮೇಲೆ ನಕಲಿ ಪ್ರೋಫೈಲ್ ಕೂಡ ರೆಡಿ ಮಾಡಿಕೊಂಡು ನಾನು ಅಲ್ವರ್ ಅಲಿ ಎಂದು ಪರಿಚಯ ಮಾಡಿಕೊಂಡು ವ್ಯಕ್ತಿ ಪೋನಿನಲ್ಲಿ ಮಾತನಾಡಿದ್ದಾನೆ.

913

ಕೊಚ್ಚಿಯಲ್ಲಿರುವ ನಟಿಯ ಮನೆಗೆ ಭೇಟಿ ನೀಡಿ ಮದುವೆ ಮಾತುಕತೆಯೂ ನಡೆದಿತ್ತು. ಮನೆಯಿಂದ ತೆರಳುವ ವೇಳೆ  ಮನೆ ಮತ್ತು ಕಾರ್ ವಿಡಿಯೋ ಮಾಡಿಕೊಂಡು ಹೋಗಿದ್ದರು.

1013

ಈ ಗ್ಯಾಂಗ್ ನಟಿಯರಿಗೆ ಅವಕಾಶ ನೀಡುವುದಾಗಿ ನಂಬಿಸಿ ವಂಚನೆ ಮಾಡುತ್ತಿದ್ದು ಎಂದು ಹೇಳಲಾಗಿದ್ದು ಈ ಪ್ರಕರಣದ ನಂತರ ಮತ್ತಷ್ಟು ದೂರುಗಳು ದಾಖಲಾಗಿವೆ. 

1113

ನಿಮ್ಮ ಕೆಲ ವಿಡಿಯೋ ನಮ್ಮ ಬಳಿ ಇದ್ದು ಅಪ್ ಲೋಡ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ನಟಿ ನಿರಾಕರಿಸಿದ್ದಕ್ಕೆ ನಟಿ ತಂದೆಗೆ ಪೋನ್ ಮಾಡಿ ಹಣದ ಬೇಡಿಕೆ ಇಟ್ಟಿದ್ದಾರೆ.

1213

ಇದಾದ ಮೇಲೆ ನಟಿಯ ತಂದೆ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗಿದ್ದಾರೆ. ತಂದೆ ಮತ್ತು ನಟಿಗೆ ಮಾಡಿದ ಫೋನ್ ಡಿಟೈಲ್ಸ್ ಮೂಲಕ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

1313

ನಟಿ ಶಮ್ನಾ ಕಾಸಿಮ್ 2007ರಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 

click me!

Recommended Stories