ಕೊಡಗಿನಿಂದ ಮದುವೆ ದಿಬ್ಬಣ ಹೊರಟಿದ್ದ ಬಸ್ ಅಪಘಾತವಾಗಿದೆ.
ಬಸ್‌ನಲ್ಲಿದ್ದ ನಾಲ್ವರು ಪ್ರಯಾಣಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಹಲವರಿಗೆ ಗಂಭೀರ ಗಾಯಗಳೊಂದಿಗೆ ಪಾರಾಗಿದ್ದಾರೆ
ಕೇರಳದ ಪೆರಿಯಾರಂ ಎಂಬಲ್ಲಿ ದುರಂತ ನಡೆದಿದೆ
ಪುತ್ತೂರಿನಿಂದ ಕರಿಕೆ ಚೆತ್ತುಕಾಯಕ್ಕೆ ದಿಬ್ಬಣ ಹೊರಟಿದ್ದ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಗೆ ನುಗ್ಗಿದೆ
ಗಾಯಾಳುಗಳನ್ನು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪಾಣತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
Suvarna News