ಬಿಜೆಪಿ ನಾಯಕರ ಜೊತೆಗಿನ ಫೋಟೋನೇ ಬಂಡವಾಳ ಮಾಡಿಕೊಂಡಿರೋ ಈ ಆಸಾಮಿ, ನಾನು ಆರ್ ಎಸ್ ಎಸ್ ಲೀಡರ್ ಎಂದು ಪುಂಗಿ ಬಿಡ್ತಿದ್ದ. ಇದನ್ನೇ ಲಾಭ ಪಡೆದುಕೊಂಡು ಕೋಟಿ ಕೋಟಿ ಹಣ ಸಂಪಾದಿಸಿದ್ದವನ ಬಣ್ಣ ಬಯಲಾಗಿದೆ.